ದರ್ಶನ್ ಜೊತೆ ಅರೆಸ್ಟ್ ಆಗಿರೋ ಇವರನ್ನು ಗುರುತಿಸುತ್ತೀರಾ?

20 June 2024

Pic credit - Instagram

Author: Rajesh Duggumane

ರೇಣುಕಾ ಸ್ವಾಮಿ ಕೇಸ್​ನಲ್ಲಿ ಅರೆಸ್ಟ್ ಆಗಿರೋ ಇವರು ಬೇರಾರೂ ಅಲ್ಲ ಪವಿತ್ರಾ ಗೌಡ.

ಯಾರಿವರು?

ಇದು 10-12 ವರ್ಷಗಳ ಹಿಂದಿನ ಫೋಟೋ. ಪವಿತ್ರಾ ಗೌಡ ಆಗ ಈ ರೀತಿ ಕಾಣುತ್ತಿದ್ದರು.

ಹಳೆಯ ಫೋಟೋ

ಪವಿತ್ರಾ ಗೌಡ ನಟನೆಯ ಮೊದಲ ಸಿನಿಮಾ ‘ಅಗಮ್ಯ’. ಆ ಚಿತ್ರದ ಸೆಟ್​ನ ಫೋಟೋ ಇದಾಗಿದೆ.

ಮೊದಲ ಸಿನಿಮಾ

ಈಗ ಪವಿತ್ರಾ ಗೌಡ ದಂತದ ಗೊಂಬೆ ರೀತಿ ಆಗಿದ್ದಾರೆ. ಅವರು ಸಖತ್ ಗ್ಲಾಮರಸ್ ಆಗಿ ಗಮನ ಸೆಳೆಯುತ್ತಿದ್ದಾರೆ.

ದಂತದ ಗೊಂಬೆ

ದರ್ಶನ್ ಭೇಟಿ ಬಳಿಕ ಪವಿತ್ರಾ ಗೌಡ ಬದುಕಲ್ಲಿ ಸಾಕಷ್ಟು ಬದಲಾಯಿತು. ಅವರಿಗೆ ಬಂಗಲೆ, ಕಾರು ಸಿಕ್ಕವು.

ದರ್ಶನ್ ಭೇಟಿ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರು ಜೈಲಿನಲ್ಲಿದ್ದು ಹಲವು ದಿನ ಕಳೆದಿದೆ.

ಕೊಲೆ ಆರೋಪ

ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಅವರು ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಿದ್ದ ಪವಿತ್ರಾ.

ಸೋಶಿಯಲ್ ಮೀಡಿಯಾ

ಪವಿತ್ರಾ, ದರ್ಶನ್ ಅವರ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತಿದೆ.

ಕಸ್ಟಡಿ ಅಂತ್ಯ

ದರ್ಶನ್ ಹಾಗೂ ಗ್ಯಾಂಗ್​ನ ಬಿಡುಗಡೆ ಯಾವಾಗ ಅನ್ನೋದು ಸದ್ಯ ಎಲ್ಲರಲ್ಲೂ ಇರುವ ಪ್ರಶ್ನೆ.

ಬಿಡುಗಡೆ ಯಾವಾಗ

ಏನೇ ಆರೋಪ ಬಂದರೂ ದರ್ಶನ್ ಪರ ನಿಂತ ವಿಜಯಲಕ್ಷ್ಮಿ