ಜನಪ್ರಿಯ ಟಿವಿ ತಾರೆ, ನಟಿ ತೇಜಸ್ವಿ ಪ್ರಕಾಶ್ ಕೈಯಲ್ಲಿ ಹಿಡಿದಿರುವ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿ, ಊಹಿಸಬಲ್ಲಿರಾ?

18 May 2024

Author : Manjunatha

ಹಿಂದಿ ಟಿವಿ ಜಗತ್ತಿನ ಜನಪ್ರಿಯ ತಾರೆ ತೇಜಸ್ವಿ ಪ್ರಕಾಶ್, ಕಳೆದ ಹತ್ತು ವರ್ಷಗಳಿಂದಲೂ ಸತತವಾಗಿ ಅವರು ಟಿವಿ ಕಾರ್ಯಕ್ರಮದಲ್ಲಿ ಮನರಂಜಿಸುತ್ತಿದ್ದಾರೆ.

ನಟಿ ತೇಜಸ್ವಿ ಪ್ರಕಾಶ್

ಸಂಸ್ಕಾರ್, ಸ್ವರ್ಗಿಣಿ, ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ತೇಜಸ್ವಿ ನಟಿಸಿದ್ದು, ಪ್ರಸ್ತುತ ನಾಗಿನ್​ ಧಾರಾವಾಹಿಯಲ್ಲಿದ್ದಾರೆ.

ಧಾರಾವಾಹಿ ನಟಿ ತೇಜಸ್ವಿ

ಈ ಹಿಂದೆ ಬಿಗ್​ಬಾಸ್​ನಲ್ಲೂ ಕಾಣಿಸಿಕೊಂಡಿದ್ದ ತೇಜಸ್ವಿ, ಕಾಮಿಡಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಬಿಗ್​ಬಾಸ್​ ಸ್ಪರ್ಧಿ ತೇಜಸ್ವಿ

ತೇಜಸ್ವಿ ಪ್ರಕಾಶ್ ಟಿವಿ ಲೋಕದವರಾಗಿದ್ದರೂ ಸಹ ಬಾಲಿವುಡ್ ನಟರಿಯರಂತೆ ಫ್ಯಾಷನ್ಸ್ ಸೆನ್ಸ್ ಹೊಂದಿದ್ದಾರೆ.

ತೇಜಸ್ವಿ ಫ್ಯಾಷನ್ಸ್ ಸೆನ್ಸ್ 

ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದ ನಟಿ ತೇಜಸ್ವಿ ಪ್ರಕಾಶ್ ಕೈಯಲ್ಲಿ ಹಿಡಿದಿದ್ದ ಕಪ್ಪು ಬಣ್ಣದ ಬ್ಯಾಗ್ ಸಖತ್ ಗಮನ ಸೆಳೆಯಿತು.

   ಕಪ್ಪು ಬಣ್ಣದ ಬ್ಯಾಗ್

ಈ ಬ್ಯಾಗ್ ಸಾಧಾರಣದ್ದಲ್ಲ, ಈ ಬ್ಯಾಗಿನ ಬೆಲೆ ಬರೋಬ್ಬರಿ 3.30 ಲಕ್ಷ ರೂಪಾಯಿಗಳು, ಇಷ್ಟು ಬೆಲೆಗೆ ಒಳ್ಳೆಯ ಸೆಕೆಂಡ್ ಕಾರು ಖರೀದಿಸಬಿಡಬಹುದು.

ಬ್ಯಾಗಿನ ಬೆಲೆ ಎಷ್ಟು ಲಕ್ಷ

ಈ ಬ್ಯಾಗ್​ ಯೇವಿಸ್ ಬ್ಯಾಗ್​ನ ಸೇಂಟ್ ಲೂರೆಂಟ್ ಟೋಟೆ ಬ್ಯಾಗ್. ಈ ವಿದೇಶಿ ಬ್ರ್ಯಾಂಡ್​ ದುಬಾರಿ ಬಟ್ಟೆಗಳು, ಬ್ಯಾಗ್​ಗೆ ಜನಪ್ರಿಯ.

ಯೇವಿಸ್ ಸೇಂಟ್ ಬ್ಯಾಗ್

ತೇಜಸ್ವಿ ಪ್ರಕಾಶ್ ಬಳಿ ಇಂಥಹಾ ದುಬಾರಿ ಬೆಲೆಯ ಹಲವು ಬ್ಯಾಗ್​ಗಳಿವೆ. ಪ್ರತಿ ಬ್ಯಾಗಿನ ಬೆಲೆ ಕನಿಷ್ಟ ಒಂದು ಲಕ್ಷ ರೂಪಾಯಿ.

ಹಲವು ದುಬಾರಿ ಬ್ಯಾಗ್​

ತೇಜಸ್ವಿ ಪ್ರಕಾಶ್ ಪ್ರಸ್ತುತ ನಾಗಿನ್ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಾತ್ರವಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

    ನಾಗಿನ್ ಧಾರಾವಾಹಿ

ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಕನ್ನಡತಿ ಶ್ರೀಲೀಲಾ ಈಗ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.