ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಕನ್ನಡತಿ ಶ್ರೀಲೀಲಾ ಈಗ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.

17 May 2024

Author : Manjunatha

ಕನ್ನಡತಿ ಶ್ರೀಲೀಲಾ, ಕನ್ನಡ ಸಿನಿಮಾಗಳಲ್ಲಿ ಮಿಂಚಿ ಬಳಿಕ ತೆಲುಗಿಗೆ ಕಾಲಿಟ್ಟು ಅಲ್ಲಿಯೂ ಕಡಿಮೆ ಅವಧಿಯಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

     ಕನ್ನಡತಿ ಶ್ರೀಲೀಲಾ

ತೆಲುಗಿನಲ್ಲಿ ಒಂದರ ಹಿಂದೊಂದು ಅವಕಾಶಗಳನ್ನು ನಟಿ ಶ್ರೀಲೀಲಾ ಪಡೆದುಕೊಂಡು, ಸಿಕ್ಕ ಅವಕಾಶಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಭೇಷ್ ಎನಿಸಿಕೊಂಡರು.

ಪ್ರತಿಭಾನ್ವಿತೆ  ಶ್ರೀಲೀಲಾ

ಸ್ಟಾರ್ ನಟರಾದ ಮಹೇಶ್ ಬಾಬು, ಪವನ್ ಕಲ್ಯಾಣ್, ರವಿತೇಜ, ನಂದಮೂರಿ ಬಾಲಕೃಷ್ಣ, ನಿತಿನ್ ಅವರುಗಳೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ.

ಸ್ಟಾರ್ ನಟರೊಟ್ಟಿಗೆ ನಟನೆ

ಸಿನಿಮಾ ಅವಕಾಶಗಳು ಒಂದರ ಹಿಂದೊಂದು ಸಿಗುತ್ತಿರುವಾಗಲೇ ಶ್ರೀಲೀಲಾ ತೆಲುಗು ಚಿತ್ರರಂಗದಿಂದ ದೂರಾಗಿದ್ದಾರೆ.

ಚಿತ್ರರಂಗದಿಂದ ದೂರ

ಶ್ರೀಲೀಲಾ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಒಪ್ಪಿಕೊಂಡಿದ್ದ ವಿಜಯ್ ದೇವರಕೊಂಡ ಸಿನಿಮಾದಿಂದಲೂ ಹೊರಗೆ ಬಂದಿದ್ದಾರೆ.

ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ

ಶ್ರೀಲೀಲಾ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಅವರ ಓದು ಕಾರಣ. ಎಂಬಿಬಿಎಸ್ ಅಂತಿಮ ವರ್ಷದಲ್ಲಿರುವ ಶ್ರೀಲೀಲಾ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ.

    ಅವರ ಓದು ಕಾರಣ

ಅಂತಿಮ ವರ್ಷದ ಎಂಬಿಬಿಎಸ್ ಮುಗಿಸಿ ವೈದ್ಯ ಪದವಿ ಪಡೆವ ವರೆಗೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದಿರಲು ಶ್ರೀಲೀಲಾ ನಿರ್ಧರಿಸಿದ್ದಾರೆ.

ಅಂತಿಮ ವರ್ಷದ MMBS

ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆ ಮುಗಿದ ಬಳಿಕ ಶ್ರೀಲೀಲಾ ಮತ್ತೆ ಸಿನಿಮಾಗಳತ್ತ ಗಮನ ಹರಿಸುವ ಸಾಧ್ಯತೆ ಇದೆ.

     ಓದಿನ ಕಡೆ ಗಮನ

ಶ್ರೀಲೀಲಾರ ತಾಯಿ, ಸಹೋದರ ಇಬ್ಬರೂ ಸಹ ವೈದ್ಯರು. ಶ್ರೀಲೀಲಾ ಸಹ ಒಳ್ಳೆಯ ವಿದ್ಯಾರ್ಥಿನಿ ಹಾಗಾಗಿ ಮೊದಲು ಪದವಿ ಮುಗಿಸುವ ನಿರ್ಧಾರ ಮಾಡಿದ್ದಾರೆ ನಟಿ.

ಮರಳುತ್ತಾರಾ ಚಿತ್ರರಂಗಕ್ಕೆ

ಎರಡು ವರ್ಷದ ಬಳಿಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದ ನಟಿ ಪೂಜಾ ಹೆಗ್ಡೆ