ಬಾಲಿವುಡ್ ನಟಿ ಪಲಕ್ ತಿವಾರಿ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ ಊಹಿಸಲು ಸಾಧ್ಯವೆ?

11 May 2024

Author : Manjunatha

ಬಾಲಿವುಡ್ ನಟಿ ಪಲಕ್ ತಿವಾರಿ ತಮ್ಮ ನಟನೆಯ ಜೊತೆಗೆ ತಮ್ಮ ಗ್ಲಾಮರ್​ನಿಂದಲೂ ಸಖತ್ ಗಮನ ಸೆಳೆಯುತ್ತಿದ್ದಾರೆ.

    ನಟಿ ಪಲಕ್ ತಿವಾರಿ

ಅಂದಹಾಗೆ ಪಲಕ್ ತಿವಾರಿ, ಹಿಂದಿ ಟೆಲಿವಿಷನ್​ನ ಜನಪ್ರಿಯ ನಟಿ ಹಾಗೂ ಬಿಗ್​ಬಾಸ್ ವಿನ್ನರ್ ಶ್ವೇತ ತಿವಾರಿಯ ಪುತ್ರಿ.

   ಶ್ವೇತ ತಿವಾರಿಯ ಪುತ್ರಿ

ಶ್ವೇತ ತಿವಾರಿ ಇಂದಿಗೂ ಸಹ ಟೆಲಿವಿಷನ್ ಜಗತ್ತಿನ ಗ್ಲಾಮರಸ್ ನಟಿ ಎಂದು ಗುರುತಿಸಿಕೊಳ್ಳುತ್ತಾರೆ. ಅಮ್ಮನಂತೆ ಮಗಳೂ ಸಹ ಗ್ಲಾಮರಸ್ ನಟಿಯಾಗಿದ್ದಾರೆ.

   ಅಮ್ಮನಂತೆ ಮಗಳೂ

ಪಲಕ್ ತಿವಾರಿ ತಮ್ಮ ಉಡುಗೆಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಈ ಚಿತ್ರದಲ್ಲಿ ಪಲಕ್ ತಿವಾರಿ ತೊಟ್ಟಿರುವ ಉಡುಗೆಯ ಬೆಲೆ ಕೆಲ ಲಕ್ಷ ರೂಪಾಯಿಗಳು.

ಉಡುಗೆಯ ಬೆಲೆ ಎಷ್ಟು?

ಪಲಕ್ ತಿವಾರಿ ಧರಿಸಿರುವ ಈ ಉಡುಪಿನ ಹೆಸರು ಕ್ರಿಮಿಷ್ ಕೊನ್​ಫಿಟಿ. ಹೂಗಳ ಚಿತ್ರ, ಸಣ್ಣ ಹರಳು, ಚಿನ್ನದ ಬಣ್ಣದ ಮೆಟಲ್ ಇನ್ನಿತರೆಗಳನ್ನು ಬಳಸಿ ಮಾಡಲಾಗಿದೆ ಇದನ್ನು.

    ಕ್ರಿಮಿಷ್ ಕೊನ್​ಫಿಟಿ

ಪಲಕ್ ಧರಿಸಿರುವ ಈ ಉಡುಪನ್ನು ವಿಕ್ಟರ್ ರೋಬಿನ್​ಸನ್ ವಿನ್ಯಾಸ ಮಾಡಿದ್ದಾರೆ. ಚಿತ್ರಗಳಲ್ಲಿ ಪಲಕ್ ಅನ್ನು ಸ್ಟೈಲ್ ಮಾಡಿರುವುದು ಸಹ ಅವರೇ.

  ವಿಕ್ಟರ್ ರೋಬಿನ್​ಸನ್ 

ನೋಡಲು ಚಿಕ್ಕದಾಗಿ ಕಾಣುವ ಈ ಉಡುಪಿನ ಬೆಲೆ ಬರೋಬ್ಬರಿ 1.98 ಲಕ್ಷ ರೂಪಾಯಿ. ಎರಡು ಲಕ್ಷ ರೂಪಾಯಿಗೆ ಎರಡು ಸಾವಿರ ಕಡಿಮೆಯಷ್ಟೆ.

    1.98 ಲಕ್ಷ ರೂಪಾಯಿ

ಪಲಕ್ ತಿವಾರಿ 2021ರಲ್ಲಿ ನಟನೆಗೆ ಪದಾರ್ಪಣೆ ಮಾಡಿದರು. ಈವರೆಗೆ ಕೆಲವು ವೆಬ್ ಸರಣಿಗಳು ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  2021ರಲ್ಲಿ ಪದಾರ್ಪಣೆ

ಸಲ್ಮಾನ್ ಖಾನ್ ನಟಿಸಿರುವ ‘ಕಿಸಿಕಿ ಭಾಯ್ ಕಿಸಿಕ ಜಾನ್’ ಸಿನಿಮಾದಲ್ಲಿಯೂ ಪಲಜ್ ತಿವಾರಿ ನಟಿಸಿದ್ದಾರೆ. ಇನ್ನಷ್ಟು ಸಿನಿಮಾಗಳಲ್ಲಿ ಪಲಕ್ ನಟಿಸುತ್ತಿದ್ದಾರೆ.

ಸಲ್ಮಾನ್ ಖಾನ್ ಸಿನಿಮಾ

ನಕಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ದೂರು ನೀಡಿದ ಜ್ಯೋತಿ ರೈ, ಇಲ್ಲಿವೆ ನಟಿಯ ಚಿತ್ರಗಳು