ಕ್ಯಾಂಡಿಡ್​ ಫೋಟೋಸ್​ ತೋರಿಸಿ ಲೈಕ್ಸ್​ ಪಡೆದುಕೊಂಡ ಸೋನು ಗೌಡ.

28 May 2024

Pic credit - instagram

Author: Madankumar

ಸಮಾರಂಭವೊಂದರಲ್ಲಿ ನಟಿ ಸೋನು ಶ್ರೀನಿವಾಸ್​ ಗೌಡ ಭಾಗಿ ಆಗಿದ್ದಾರೆ.

ಸಂಭ್ರಮದಲ್ಲಿ..

ಕ್ಯಾಮೆರಾ ಎದುರು ನಗುನಗುತ್ತಾ ನಲಿದಾಡಿದ ಸೋನು ಶ್ರೀನಿವಾಸ್​ ಗೌಡ.

ನಗುನಗುತಾ ನಲಿ..

ಸೋನು ಗೌಡ ಅವರ ಖುಷಿಯ ಕ್ಷಣಗಳು ಈ ಫೋಟೋಗಳಲ್ಲಿ ಸೆರೆಯಾಗಿವೆ.

ಕ್ಲಿಕ್​ ಕ್ಲಿಕ್​..

ಮೊಬೈಲ್​ ನೋಡುವುದರಲ್ಲಿ ಮಗ್ನರಾದ ಬೆಡಗಿ ಸೋನು ಶ್ರೀನಿವಾಸ್​ ಗೌಡ.

ಮೊಬೈಲ್​ನಲ್ಲಿ..

ವಿವಾದ ಬಿಟ್ಟು ಸದ್ಯಕ್ಕಂತೂ ಸೋನು ಶ್ರೀನಿವಾಸ್​ ಗೌಡ ರಿಲ್ಯಾಕ್ಸ್​ ಆಗಿದ್ದಾರೆ.

ಈಗ ರಿಲ್ಯಾಕ್ಸ್​

ಸೋನು ಶ್ರೀನಿವಾಸ್​ ಗೌಡ ಅವರ ಫೋಟೋಗಳನ್ನು ಫ್ಯಾನ್ಸ್​ ಲೈಕ್​ ಮಾಡ್ತಾರೆ.

ಲೈಕ್​ ಮಾಡ್ತಾರೆ

ಸೋನು ಗೌಡ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸದಾ ಆ್ಯಕ್ಟೀವ್​ ಆಗಿರುತ್ತಾರೆ.

ಭಾರಿ ಆ್ಯಕ್ಟಿವ್​

ಪದೇಪದೇ ಫೋಟೋಶೂಟ್​ ಮಾಡಿಸಿ ಗಮನ ಸೆಳೆಯುವ ಸೋನು ಗೌಡ.

ಫೋಟೋಶೂಟ್​

Next: ಪ್ರಕೃತಿ ಸೌಂದರ್ಯ ಸವಿಯುತ್ತಿರುವ ನಟಿ ಮೌನಿ ರಾಯ್​