ಬಿಕಿನಿ ಧರಿಸಿ ನೀರಿಗಿಳಿದ ಚೈತ್ರಾ ಆಚಾರ್, ವಾವ್ ಎಂದ ಶಾನ್ವಿ, ಸಪ್ತಮಿ

30 May 2024

Author : Manjunatha

ಕನ್ನಡದ ಪ್ರತಿಭಾವಂತ ನಟಿಯರಲ್ಲಿ ಚೈತ್ರಾ ಆಚಾರ್ ಸಹ ಒಬ್ಬರು, ಅವರ ಪಾತ್ರಗಳ ಆಯ್ಕೆ ಅದ್ಭುತ.

  ನಟಿ ಚೈತ್ರಾ ಜೆ ಆಚಾರ್

‘ಸಪ್ತ ಸಾಗರದಾಚೆ ಎಲ್ಲೋ’, ‘ಟೋಬಿ’, ‘ಬ್ಲಿಂಕ್’ ಇನ್ನೂ ಹಲವು ಸಿನಿಮಾಗಳಲ್ಲಿ ಅವರ ನಟನೆ ಮೆಚ್ಚುಗೆ ಗಳಿಸಿದೆ.

      ನಟನೆಗೆ ಮೆಚ್ಚುಗೆ

ಒಳ್ಳೆಯ ನಟಿಯಾಗಿರುವ ಜೊತೆಗೆ ಒಳ್ಳೆಯ ಗಾಯಕಿಯೂ ಹೌದು ಚೈತ್ರಾ ಆಚಾರ್. ರಂಗಭೂಮಿಯಿಂದ ಬಂದ ಚೆಲುವೆ ಈಕೆ.

ಒಳ್ಳೆ ಗಾಯಕಿಯೂ ಹೌದು

ಚೈತ್ರಾ ಆಚಾರ್ ಇತ್ತೀಚೆಗೆ ತಮ್ಮ ಗ್ಲಾಮರಸ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ನಟಿ ಗ್ಲಾಮರಸ್ ಚಿತ್ರಗಳು

ಇದೀಗ ಬಿಕಿನಿ ಧರಿಸಿ ಸ್ವಿಮ್ಮಿಂಗ್ ಫೂಲ್ ನಲ್ಲಿ ಇಳಿದಿರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಚೈತ್ರಾ ಹಂಚಿಕೊಂಡಿದ್ದಾರೆ.

ಸ್ವಿಮ್ಮಿಂಗ್ ಫೂಲ್ ನಲ್ಲಿ

ಚೈತ್ರಾ ಸಖತ್ ಗ್ಲಾಮರಸ್ ಆಗಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕಪ್ಪು-ಬಿಳುಪು ಚಿತ್ರಗಳು ಗಮನ ಸೆಳೆಯುತ್ತಿವೆ.

    ಬಿಕಿನಿ ಧರಿಸಿದ ಚೈತ್ರಾ

ಚೈತ್ರಾರ ಈ ಬಿಕಿನಿ ಚಿತ್ರಗಳಿಗೆ ನಟಿಯರಾದ ಸಪ್ತಮಿ ಗೌಡ, ಶಾನ್ವಿ ಶ್ರೀವಾಸ್ತವ ಅವರುಗಳು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡಿದ್ದಾರೆ.

ಸಪ್ತಮಿ, ಸಾನ್ವಿ ಶ್ರೀವತ್ಸ

ಚೈತ್ರಾ ಆಚಾರ್ ನಟಿಸಿರುವ ‘ಬ್ಲಿಂಕ್’ ಸಿನಿಮಾ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ.

    ‘ಬ್ಲಿಂಕ್’ ಸಿನಿಮಾ ಹಿಟ್

ಚೈತ್ರಾ ಪ್ರಸ್ತುತ ‘ಉತ್ತರಕಾಂಡ’, ‘ಸ್ಟ್ರಾಬೆರ್ರಿ’ ಮತ್ತು ‘ಹ್ಯಾಪಿ ಬರ್ತ್​ಡೇ ಟು ಮೀ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ಸಿನಿಮಾಗಳಲ್ಲಿ ಬ್ಯುಸಿ

ಆ ಸಿನಿಮಾದ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವಾಗ ಬಹಳ ಹಿಂಸೆಯಾಗಿತ್ತು: ಜಾನ್ಹವಿ ಕಪೂರ್