11 December 2024
Pic credit - instagram
Author: Madankumar
ಚೈತ್ರಾ ಜೆ. ಆಚಾರ್ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ..
Pic credit - instagram
ಬಹಳ ವಿಶೇಷವಾದ ಥೀಮ್ನಲ್ಲಿದೆ ನಟಿಯ ಈ ಫೋಟೋಶೂಟ್.
Pic credit - instagram
ಫೋಟೋಗಳನ್ನು ನೋಡಿ ಚೈತ್ರಾ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.
Pic credit - instagram
ಕನ್ನಡದ ಕೆಲವು ಗಮನಾರ್ಹ ಸಿನಿಮಾಗಳಲ್ಲಿ ಅಭಿನಯಿಸಿದ ಚೈತ್ರಾ.
Pic credit - instagram
ನಟನೆಯಲ್ಲಿ ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಮಾಡಿದ ಚೈತ್ರಾ.
Pic credit - instagram
ಯಾವಾಗಲೂ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಾರೆ ಚೈತ್ರಾ ಜೆ. ಆಚಾರ್.
Pic credit - instagram
ಜಿಮ್ನಲ್ಲಿನ ಫೋಟೋಗಳನ್ನೂ ಚೈತ್ರಾ ಅವರು ಹಂಚಿಕೊಂಡಿದ್ದಾರೆ.
Pic credit - instagram
Pic credit - instagram
Next: ಗ್ಲಾಮರಸ್ ಅವತಾರಲ್ಲಿ ಸೀರೆ ಧರಿಸಿ ನಗು ಚೆಲ್ಲಿದ ಸೋನು ಶ್ರೀನಿವಾಸ್ ಗೌಡ