02 February 2025
Pic credit - instagram
Author: Madankumar
ಈ ಶೋನಲ್ಲಿ ಚೈತ್ರಾ ಇರ್ತಾರೆ ಎಂಬುದು ಮೊದಲು ತಿಳಿದಿರಲಿಲ್ಲ.
Pic credit - instagram
ಹೊಸ ರಿಯಾಲಿಟಿ ಶೋಗೆ ಚೈತ್ರಾ ಕುಂದಾಪುರ ಎಂಟ್ರಿ ನೀಡಿದ್ದಾರೆ.
Pic credit - instagram
ಶೋಗೆ ಚೈತ್ರಾ ಬಂದಿದ್ದಕ್ಕೆ ಹುಡುಗಿಯರ ತಂಡದ ಬಲ ಹೆಚ್ಚಾಗಿದೆ.
Pic credit - instagram
ರಜತ್ ಜೊತೆಗಿನ ಜಟಾಪಟಿ ಇನ್ನಷ್ಟು ಜಾಸ್ತಿ ಮಾಡಲಿದ್ದಾರೆ ಚೈತ್ರಾ.
Pic credit - instagram
ರಿಯಾಲಿಟಿ ಶೋಗಳ ಮೂಲಕ ಚೈತ್ರಾ ಅವರ ಖ್ಯಾತಿ ಜಾಸ್ತಿ ಆಗಿದೆ.
Pic credit - instagram
ಮೊದಲು ಸಿಂಪಲ್ ಆಗಿದ್ದ ಚೈತ್ರಾ ಅವರ ಮೇಕಪ್ ಈಗ ಹೆಚ್ಚಿದೆ.
Pic credit - instagram
ಮಾತಿನಿಂದಲೇ ಹುಡುಗರನ್ನು ಸೋಲಿಸುತ್ತೇನೆ ಎಂದಿದ್ದಾರೆ ಚೈತ್ರಾ.
Pic credit - instagram
Pic credit - instagram
Next: ಫೋಟೋಶೂಟ್ ಎಂದರೆ ನಿವೇದಿತಾ ಗೌಡಗೆ ಎಲ್ಲಿಲ್ಲದ ಉತ್ಸಾಹ