Pic credit - Instagram

Rajesh Duggumane

06 Dec 2024

Pic credit - Instagram

Rajesh Duggumane

ಮಾತಿನ ಮೂಲಕವೇ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ ಚೈತ್ರಾ ಕುಂದಾಪುರ 

ಚೈತ್ರಾ ಕುಂದಾಪುರ ಅವರು ಮಾತಿನ ಮೂಲಕವೇ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. 

ಚೈತ್ರಾ ಕುಂದಾಪುರ

ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್​ನಲ್ಲಿ ಮಾತಿನ ಮೂಲಕ ಗಮನ ಸೆಳೆದರು. 

ಬಿಗ್ ಬಾಸ್​ನಲ್ಲಿ

ಇತ್ತೀಚೆಗೆ ಚೈತ್ರಾ ಕುಂದಾಪುರ ಅವರ ಲಯ ತಪ್ಪಿದೆ. ಮಾತಿಗೆ ಲಗಾಮು ಹಾಕಲಾಗುತ್ತಿಲ್ಲ. 

ಲಯ ತಪ್ಪಿದೆ

ಚೈತ್ರಾ ಅವರು ಆಡುತ್ತಿರುವ ಮಾತಿಗೆ ಎಲ್ಲ ಕಡೆಗಳಿಂದ ಸಖತ್ ಟೀಕೆಗಳು ಎದುರಾಗುತ್ತಿವೆ. 

ಟೀಕೆ 

ಶಿಶಿರ್​ಗೆ ಜೊಲ್ಲು ಎಂಬ ಪದಬಳಕೆಯನ್ನು ಚೈತ್ರಾ ಅವರು ಮಾಡಿದ್ದರು ಎನ್ನಲಾಗಿದೆ. 

ಜೊಲ್ಲು 

ತಮಗೆ ಆಡೋಕೆ ಅವಕಾಶ ಸಿಕ್ಕಿಲ್ಲ ಎಂದು ಚೈತ್ರಾ ಕುಂದಾಪುರ ಅವರು ಅರಚಾಟ ನಡೆಸಿದ್ದರು. 

ಅರಚಾಟ 

ಈ ವಾರ ನಾಮಿನೇಟ್ ಆದ ಲಿಸ್ಟ್​ನಲ್ಲಿ ಚೈತ್ರಾ ಕುಂದಾಪುರ ಕೂಡ ಇದೆ. 

ನಾಮಿನೇಟ್ 

ಹೀಗೆ ಆಡಿದ್ರೆ ನಾನೇ ಎಲಿಮಿನೇಟ್ ಆಗೋದು: ಮೋಕ್ಷಿತಾಗೆ ಆತಂಕ