Pic credit - Instagram
Rajesh Duggumane
06 Dec 2024
Pic credit - Instagram
Rajesh Duggumane
ಹೀಗೆ ಆಡಿದ್ರೆ ನಾನೇ ಎಲಿಮಿನೇಟ್ ಆಗೋದು: ಮೋಕ್ಷಿತಾಗೆ ಆತಂಕ
ಮೋಕ್ಷಿತಾಗೆ ಎಲಿಮಿನೇಷನ್ ಭಯ ಕಾಡಿದೆ. ನಾನೇ ಔಟ್ ಆಗುತ್ತೇನೆ ಎನ್ನುವ ಆತಂಕ ಶುರುವಾಗಿದೆ.
ಭಯ
ಗೌತಮಿ ಜೊತೆ ಜಿದ್ದು ಸಾಧಿಸುತ್ತಾ ಮೋಕ್ಷಿತಾ ಅವರು ತಮ್ಮ ಆಟವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಜಿದ್ದು
ಮೋಕ್ಷಿತಾಗೆ ಕ್ಯಾಪ್ಟನ್ ಆಗೋ ಅವಕಾಶ ಕೈತಪ್ಪಿದೆ. ಇದಕ್ಕೆ ಮೋಕ್ಷಿತಾ ಜೊತೆಗಿನ ಜಿದ್ದು ಕಾರಣ.
ಅವಕಾಶ
ಒಂದು ಸ್ಪರ್ಧಿ ಪರವಾಗಿ ಇನ್ನೊಬ್ಬರು ಆಡಬೇಕಿತ್ತು. ಆಗ ಮೋಕ್ಷಿತಾ ಪರ ಗೌತಮಿ ಆಡೋದು ಎಂದಾಯ್ತು. ಆದರೆ, ಇದಕ್ಕೆ ಮೋಕ್ಷಿತಾ ಒಪ್ಪಿಲ್ಲ.
ಆಡಲ್ಲ
ಹೀಗೆ ಆಟ ಆಡಿದ್ರೆ ತಾವು ಎಲಿಮಿನೇಟ್ ಆಗುತ್ತೇನೆ ಎನ್ನುವ ಭಯ ಮೋಕ್ಷಿತಾಗೆ ಕಾಡಿದೆ.
ಗೊತ್ತಾಯ್ತು
‘ಬಿಗ್ ಬಾಸ್ ಆರಂಭ ಆಗಿ ಎರಡು ತಿಂಗಳ ಮೇಲೆ ಒಂದು ವಾರ ಕಳೆದಿದೆ. ಇತ್ತೀಚೆಗ ಮೋಕ್ಷಿತಾ ಡಲ್ ಆಗಿದ್ದಾರೆ.
ಎರಡು ತಿಂಗಳು
ಜೀ ಕನ್ನಡದಲ್ಲಿ ‘ಪಾರು’ ಧಾರಾವಾಹಿಯಲ್ಲಿ ಮೋಕ್ಷಿತಾ ನಟಿಸಿದ್ದರು.
ಜೀ ಕನ್ನಡ
ಬ್ರೆಸ್ಟ್ ಕ್ಯಾನ್ಸರ್ನಿಂದ ತತ್ತರಿಸಿದ ನಟಿ ಹಿನಾ ಖಾನ್
ಮತ್ತಷ್ಟು ಓದಿ