ಚೈತ್ರಾ ಕುಂದಾಪುರ ಬಾಯಲ್ಲೂ ಬಂದಿದೆ ಕೆಟ್ಟ ಬೈಗುಳ

Pic credit - Instagram

Rajesh Duggumane

TV9 Kannada Logo For Webstory First Slide

18 Oct 2024

Pic credit - Instagram

Rajesh Duggumane

TV9 Kannada Logo For Webstory First Slide

ಚೈತ್ರಾ ಕುಂದಾಪುರ ಬಾಯಲ್ಲೂ ಬಂದಿದೆ ಕೆಟ್ಟ ಬೈಗುಳ 

ದೊಡ್ಮನೆಯಲ್ಲಿ ದೊಡ್ಡ ಜಗಳ ನಡೆದು ಹೋಗಿದೆ. ಈ ವೇಳೆ ಚೈತ್ರಾ ಕುಂದಾಪುರ ಕಡೆಯಿಂದಲೂ ಅವಾಚ್ಯ ಶಬ್ದ ಬಳಕೆ ಆಗಿದೆ. 

ದೊಡ್ಡ ಜಗಳ 

ನಟಿ ಹಂಸಾಗೆ ಜಗದೀಶ್ ಅವರು ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ. ಇದರಿಂದ ಇಡೀ ಮನೆ ಸಿಟ್ಟಾಗಿದೆ.

ಹಂಸಾಗೆ 

ಜಗದೀಶ್ ಬಳಕೆ ಮಾಡಿದ ಶಬ್ದಗಳಿಗೆ ಸಂಬಂಧಿಸಿ ಚೈತ್ರಾ ಅವರು ಪ್ರಶ್ನೆಗಳನ್ನು ಕೇಳಿದ್ದಾರೆ. 

ಚೈತ್ರಾ ಜಗಳ 

ಒಂದು ಅಪ್ಪನಿಗೆ ಹುಟ್ಟಿದ್ದರೆ ಬಂದು ನನ್ನ ಎದುರು ಮಾತನಾಡು ಎಂದು ಚೈತ್ರಾ ಅವರು ಅವಾಜ್ ಹಾಕಿದ್ದಾರೆ. 

ಒಂದಪ್ಪ 

‘ಒಂದು ಅಪ್ಪನಿಗೆ ಹುಟ್ಟಿದ್ದರೆ’ ಅನ್ನೋದು ಕೂಡ ಕೆಟ್ಟ ಶಬ್ದಗಳಲ್ಲಿ ಒಂದು ಎಂದೇ ಹೇಳಬಹುದು, 

ಇದು ಕೂಡ 

ಚೈತ್ರಾ ಅವರು ಮಾತುಗಾರ್ತಿ. ಅವರ ಬಾಯಲ್ಲಿ ಈ ರೀತಿಯ ಶಬ್ದ ಬಂದಿದ್ದು ಕೆಲವರಿಗೆ ಬೇಸರ ಮೂಡಿಸಿದೆ. 

ಮಾತುಗಾರ್ತಿ

ಜಗದೀಶ್ ಅವರು ಬಳಕೆ ಮಾಡಿದ ಅಶ್ಲೀಲ ಪದ ಬಳಕೆಗೆ ಸಂಬಂಧಿಸಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ. 

ಔಟ್ 

ನಗುವಿನ ಮೂಲಕವೇ ವೈರಿಗಳ ಹೆಚ್ಚಿಸಿಕೊಳ್ಳುತ್ತಿದ್ದಾರೆ ಮೋಕ್ಷಿತಾ ಪೈ