Pic credit - Instagram

Rajesh Duggumane

18 Oct 2024

Pic credit - Instagram

Rajesh Duggumane

ನಗುವಿನ ಮೂಲಕವೇ ವೈರಿಗಳ ಹೆಚ್ಚಿಸಿಕೊಳ್ಳುತ್ತಿದ್ದಾರೆ ಮೋಕ್ಷಿತಾ ಪೈ 

ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಮನೆಯಲ್ಲಿ ನಗುವಿನ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. 

ನಗು 

ಮೋಕ್ಷಿತಾ ಅವರು ವೈಲೆಂಟ್ ಆಗಿ ಕಾಣಿಸಿಕೊಂಡಿದ್ದು ಕಡಿಮೆ. ಅವರು ಸದಾ ಸೈಲೆಂಟ್ ಆಗಿ ಇರುತ್ತಾರೆ. 

ಸೈಲೆಂಟ್ 

ಮೋಕ್ಷಿತಾಗೆ ವೈರಿಗಳ ಸಂಖ್ಯೆ ಹೆಚ್ಚುತ್ತಿದೆ. ಅವರು ಸದಾ ನಗುತ್ತಿರುತ್ತಾರೆ ಎಂದು ಕೆಲವರು ದೂರಿದ್ದಾರೆ. 

ವೈರಿಗಳು 

ತ್ರಿವಿಕ್ರಂ ಅವರು ಮೋಕ್ಷಿತಾ ಬಗ್ಗೆ ತಕರಾರು ತೆಗಿದ್ದಾರೆ. ‘ನೀವು ಯಾವಾಗಲೂ ನಗುತ್ತಾ ಇರುತ್ತೀರಿ ಏಕೆ’ ಎಂದು ಕೇಳಿದ್ದಾರೆ. 

ಯಾರು?

ಮೋಕ್ಷಿತಾ ಅವರು ‘ನಾನು ಇರೋದೇ ಹೀಗೆ’ ಎಂದು ಉತ್ತರ ಕೊಟ್ಟಿದ್ದಾರೆ. ಇದು ಅನೇಕರಿಗೆ ಇಷ್ಟ ಆಗಿದೆ. 

ನಾನಿರೋದೆ ಹೀಗೆ 

ಮೋಕ್ಷಿತಾ ಪೈ ಅವರು ಕಿರುತೆರೆ ನಟಿ. ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಅವರ ಜನಪ್ರಿಯತೆ ಹೆಚ್ಚಿದೆ.

ನಟಿ 

ಬಿಗ್ ಬಾಸ್​ಗೆ ಬಂದ ಬಳಿಕ ಅವರ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ 6 ಲಕ್ಷ + ಇತ್ತು. ಅದು ಈಗ ಏಳೂವರೆ ಆಗಿದೆ. 

ಲಕ್ಷ 

ಮನೆಯವರ ವಿರುದ್ಧ ಸಿಟ್ಟಾದ ಹಂಸಾ