Pic credit - Instagram

Rajesh Duggumane

17 Oct 2024

Pic credit - Instagram

Rajesh Duggumane

ಮನೆಯವರ ವಿರುದ್ಧ ಸಿಟ್ಟಾದ ಹಂಸಾ

ಹಂಸಾ ಅವರು ಕಳೆದ ವಾರ ಕ್ಯಾಪ್ಟನ್ ಆಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು.

ಹಂಸಾ

ಮನೆಯವರು ಮಾಡಿದ ತಪ್ಪಿಗೆ ಎಲ್ಲರೂ ಹಂಸಾ ಅವರನ್ನು ಟೀಕೆ ಮಾಡುವ ಕೆಲಸ ಬಿಗ್ ಬಾಸ್ ಮನೆಯಲ್ಲಿ ಆಗಿತ್ತು.

ಟೀಕೆ

ಈ ವಾರ ಭವ್ಯಾ ಹಾಗೂ ಅನುಷಾ ತಪ್ಪು ಮಾಡಿದ್ದಾರೆ. ಇದಕ್ಕೆ ಮನೆಯವರಿಗೆ ಶಿಕ್ಷೆ ಆಗಿದೆ.

ಈ ವಾರ

ಭವ್ಯಾ ಗೌಡ ಅವರು ಬಿಗ್ ಬಾಸ್​ನಲ್ಲಿ ಮೈಕ್ ಧರಿಸದೇ ಸಾಕಷ್ಟು ಮಾತನಾಡಿದ್ದಾರೆ. ಇದರಿಂದ ಇಡೀ ಮನೆಗೆ ಶಿಕ್ಷೆ ಆಗಿದೆ. 

ಮೈಕ್ ಧರಿಸಿಲ್ಲ

ಯಾರೊಬ್ಬರೂ ಭವ್ಯಾ ವಿರುದ್ಧ ಮಾತನಾಡಿಲ್ಲ. ಇದನ್ನು ಹಂಸಾ ಅವರು ಪ್ರಶ್ನೆ ಮಾಡಿದ್ದಾರೆ.

ಮಾತನಾಡಿಲ್ಲ

‘ನನ್ನ ಕ್ಯಾಪ್ಟನ್ಸಿಯಲ್ಲಿ ಯಾರೇ ತಪ್ಪು ಮಾಡಿದರೂ ನನಗೇಕೆ ಶಿಕ್ಷೆ’ ಎಂದು ಕೇಳಿದ್ದಾರೆ ಹಂಸಾ.

ನನಗೇಕೆ?

ಈ ವಾರ ಹಂಸಾ ಅವರು ನಾಮಿನೇಟ್ ಆಗಿದ್ದಾರೆ. ಅವರಿಗೆ ವೋಟ್ ಬೇಕಿದೆ. 

ನಾಮಿನೇಟ್ 

ತಪ್ಪು ಮಾಡಿ ಸುಮ್ಮನಾದ ಭವ್ಯಾ ಗೌಡ