ನಿವೇದಿತಾ ಗೌಡ ಚೆಲುವಿನಿಂದ ಸೀರೆಗೆ ಬಂತು ಹೊಸ ಮೆರುಗು.

09 May 2024

Pic credit - instagram

Author: Madankumar

ನಿವೇದಿತಾ ಗೌಡ ಅವರ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು.

ಸಖತ್​ ಸುಂದರಿ

ಕನ್ನಡದ ರಿಯಾಲಿಟಿ ಶೋಗಳಿಂದ ಜನಪ್ರಿಯತೆ ಪಡೆದ ನಿವೇದಿತಾ.

ರಿಯಾಲಿಟಿ ಶೋ

ಆಗಾಗ ಸೀರೆ ಧರಿಸಿ ಅಭಿಮಾನಿಗಳ ಗಮನ ಸೆಳೆಯುವ ಬೆಡಗಿ.

ಸೀರೆ ಸೊಬಗು

ಮಿರಿಮಿರಿ ಮಿಂಚುವ ಸೀರೆಯಲ್ಲಿ ಕಂಗೊಳಿಸಿದ ನಿವೇದಿತಾ ಗೌಡ.

ಮಿರಿ ಮಿರಿ ಮಿಂಚು

ಸೀರೆಯುಟ್ಟು ನಿವೇದಿತಾ ಮಾಡುವ ರೀಲ್ಸ್​ ಭಾರಿ ವೈರಲ್​ ಆಗಿವೆ.

ವೈರಲ್​ ರೀಲ್ಸ್​

ನಿವೇದಿತಾ ಅವರ ಫೋಟೋಗೆ ಮೆಚ್ಚುಗೆ ಕಮೆಂಟ್​ಗಳು ಬಂದಿವೆ.

ಹೆಚ್ಚು ಕಮೆಂಟ್ಸ್​

ಕಿರುತೆರೆಯ ಕಾಮಿಡಿ ಶೋಗಳಲ್ಲೂ ಮಿಂಚುವ ನಿವೇದಿತಾ ಗೌಡ.

ಕಾಮಿಡಿ ಶೋ

ಕೆಲವು ನೆಟ್ಟಿಗರು ನಿವೇದಿತಾ ಗೌಡ ಅವರನ್ನು ಟ್ರೋಲ್​ ಮಾಡ್ತಾರೆ.

ಟ್ರೋಲ್​ ಸಹ

Next: ಎಲ್ಲ ವಿಶೇಷ ಸಂದರ್ಭಕ್ಕೂ ಆಲಿಯಾ ಭಟ್​ಗೆ ಸೀರೆಯೇ ಮೊದಲ ಚಾ​ಯ್ಸ್​