Pic credit - Instagram

Author: Rajesh Duggumane

ಚಾರ್ಲಿ ಚಾಪ್ಲಿನ್ ಅವತಾರದಲ್ಲಿ ಬಂದ ನಭಾ ನಟೇಶ್

06 March 2024

Pic credit - Instagram

Author: Rajesh Duggumane

ನಭಾ ನಟೇಶ್ ಅವರು ಚಾರ್ಲಿ ಚಾಪ್ಲಿನ್ ಅವತಾರದಲ್ಲಿ ಬಂದು ಗಮನ ಸೆಳೆದಿದ್ದಾರೆ.

ನಭಾ ನಟೇಶ್

ಚಾರ್ಲಿ ಚಾಪ್ಲಿನ್ ರೀತಿಯೇ ಪುಟಾಣಿ ಮೀಸೆ ಅಂಟಿಸಿಕೊಂಡು ಗಮನ ಸೆಳೆದಿದ್ದಾರೆ ನಭಾ.

ಪುಟಾಣಿ ಮೀಸೆ

ಚಾರ್ಲಿ ಚಾಪ್ಲಿನ್ ಯಾವ ರೀತಿಯ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರೋ ಅದೇ ರೀತಿ ಕಾಣಿಸಿದ್ದಾರೆ ನಭಾ.

ಗೆಟಪ್

ವಿಶ್ವ ನಗು ದಿನಾಚರಣೆ ಹಿನ್ನೆಲೆಯಲ್ಲಿ ನಭಾ ನಟೇಶ್ ಅವರು ಈ ರೀತಿ ಕಾಣಿಸಿಕೊಂಡಿದ್ದಾರಂತೆ.

ಕಾರಣವೇನು?

ನಭಾ ನಟೇಶ್ ಅವರು ನಟನೆಯಿಂದ ದೊಡ್ಡ ಬ್ರೇಕ್ ಪಡೆದುಕೊಂಡಿದ್ದರು. ಈಗ ಅವರು ನಟನೆಗೆ ಮರಳಿದ್ದಾರೆ.

ದೊಡ್ಡ ಗ್ಯಾಪ್

2020ರಲ್ಲಿ ಕೊವಿಡ್ ಬಂತು. 2021ರಲ್ಲಿ ನಭಾ ನಟೇಶ್ ಅವರಿಗೆ ಅಪಘಾತ ಆಯಿತು.

ಅಪಘಾತ

ನಭಾ ನಟೇಶ್ ಅವರು ಈಗ ಹೊಸ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ.

ಹೊಸ ಸಿನಿಮಾ

ಮೆಟ್​ ಗಲಾ ರೆಡ್ ಕಾರ್ಪೆಟ್​ನಲ್ಲಿ ಮತ್ತೆ ಮಿಂಚಲಿದ್ದಾರೆ ಆಲಿಯಾ