23 December 2023

Pic Credit - Instagram

ಕಪ್ಪು ಬಣ್ಣದ ಮಿನುಗುವ ಬಟ್ಟೆಯಲ್ಲಿ ಊರ್ವಶಿ ರೌಟೇಲಾ

ಬಾಲಿವುಡ್​​ ಬ್ಯೂಟಿ

ಬಾಲಿವುಡ್​​ ಬ್ಯೂಟಿ ಊರ್ವಶಿ ರೌಟೇಲಾ ಹೊಸ ಪೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Pic Credit - Instagram

ಊರ್ವಶಿ ರೌಟೇಲಾ

ಕಪ್ಪು ಬಣ್ಣದ ಮಿನುಗುವ ಬಟ್ಟೆಯಲ್ಲಿ  ಊರ್ವಶಿ ರೌಟೇಲಾ ಫೋಟೋಗೆ ಪೋಸ್​ ಕೊಟ್ಟಿದ್ದು ಹೀಗೆ.

Pic Credit - Instagram

ಬಾಲಿವುಡ್  ಚೆಲುವೆ 

ಸದಾ ವಿಚಿತ್ರ ಲುಕ್​​ನಿಂದಲೇ ಸದಾಸುದ್ದಿಯಲ್ಲಿರುವ ಬಾಲಿವುಡ್​​ನ ಚೆಲುವೆ ಊರ್ವಶಿ ರೌಟೇಲಾ.

Pic Credit - Instagram

ಬಾಲಿವುಡ್​​ ಬ್ಯೂಟಿ

ಇತ್ತೀಚೆಗಷ್ಟೇ ಗುಲಾಬಿ ಬಣ್ಣದ ಬಾಡಿಕಾನ್ ಡ್ರೆಸ್​ನಲ್ಲಿ  ವಿಭಿನ್ನ ಕನ್ನಡಕ್ಕದ ಮೂಲಕ ಮಿಂಚಿದ್ದರು.

Pic Credit - Instagram

ಬಾಲಿವುಡ್​​ ಬ್ಯೂಟಿ

ನಟನೆಗಿಂತಲೂ ಹೆಚ್ಚಾಗಿ ತನ್ನ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಊವರ್ಶಿ.

Pic Credit - Instagram

ಮಿಸ್ಟರ್​​ ಐರಾವತ

2015ರಲ್ಲಿ 'ಮಿಸ್ಟರ್​​ ಐರಾವತ' ಸಿನಿಮಾದ ಮೂಲಕ ಚಂದನವನದಲ್ಲೂ ಮಿಂಚಿದ್ದ ಬೆಡಗಿ. 

Pic Credit - Instagram

69.9 ಮಿಲಿಯನ್

ಇನ್ಸ್ಟಾಗ್ರಾಮ್​​ನಲ್ಲಿ 69.9 ಮಿಲಿಯನ್​​ ಹಿಂಬಾಲಕರನ್ನು ಪಡೆದುಕೊಂಡಿರುವ ಬಾಲಿವುಡ್​​ ಬೆಡಗಿ. 

Pic Credit - Instagram