ಶೀಘ್ರದಲ್ಲೇ ಊರ್ಫಿ ಜಾವೇದ್​​ ಇನ್ಸ್ಟಾಗ್ರಾಮ್​​​ ಖಾತೆ ಡಿಲೀಟ್​​?

17 December 2023

Pic Credit - Instagram

ಶೀಘ್ರದಲ್ಲೇ ಊರ್ಫಿ ಜಾವೇದ್​​ ಇನ್ಸ್ಟಾಗ್ರಾಮ್​​​ ಖಾತೆ ಡಿಲೀಟ್​​?

TV9 Kannada Logo For Webstory First Slide
ಅರೆ ಬರೆ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುವ ಊರ್ಫಿ ಜಾವೇದ್​​​.

ಊರ್ಫಿ ಜಾವೇದ್

ಅರೆ ಬರೆ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುವ ಊರ್ಫಿ ಜಾವೇದ್​​​. 

Pic Credit - Instagram

ಊರ್ಫಿ ಜಾವೇದ್

ಇದೀಗಾ ವಿಚಿತ್ರ ಅವತಾರದಲ್ಲಿ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Pic Credit - Instagram

Snapinsta.app_video_333491377_1304804130235125_8199525528056515783_n

Snapinsta.app_video_333491377_1304804130235125_8199525528056515783_n

ಊರ್ಫಿ ಜಾವೇದ್

ಅರೆನಗ್ನವಾಗಿ ಮೈ ತುಂಬಾ ಮುತ್ತಿನಿಂದ ತುಂಬಿಕೊಂಡು ಫೋಟೋಗೆ ಪೋಸ್​​ ಕೊಟ್ಟ ಊರ್ಫಿ.

Pic Credit - Instagram

ಊರ್ಫಿ ಜಾವೇದ್

'ಶೀಘ್ರದಲ್ಲೇ ನನ್ನ ಅಕೌಂಟ್​​ ಡಿಲೀಟ್​ ಆಗಲಿದೆ' ಎಂದು ಫೋಟೋಗೆ ಕ್ಯಾಪ್​ಷನ್​​ ಬರೆದುಕೊಂಡಿದ್ದಾರೆ.

Pic Credit - Instagram

ಊರ್ಫಿ ಜಾವೇದ್

ಸದ್ಯ ಊರ್ಫಿಯ ವಿಚಿತ್ರ ಅವತಾರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

Pic Credit - Instagram

ಊರ್ಫಿ ಜಾವೇದ್

ಊರ್ಫಿ ಜಾವೇದ್ ಅವತಾರಕ್ಕೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ.

Pic Credit - Instagram

ಊರ್ಫಿ ಜಾವೇದ್

ಸದ್ಯ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ 4.2  ಮಿಲಿಯನ್​​ ಫಾಲೋವರ್ಸ್​​​ಗಳನ್ನು ಹೊಂದಿರುವ ಊರ್ಫಿ

Pic Credit - Instagram