‘ತುಂಬ ಕಹಿ ಘಟನೆ, ನ್ಯಾಯ ಬೇಕು’: ಹಲ್ಲೆ ಬಳಿಕ ಚೇತನ್​ ಚಂದ್ರ ಮನವಿ.

13 May 2024

Pic credit - instagram

Author: Madankumar

ಬೆಂಗಳೂರಿನ ಕಗ್ಗಲಿಪುರದಲ್ಲಿ ಚೇತನ್​ ಚಂದ್ರ ಮೇಲೆ ನಡೆದಿದೆ ಭೀಕರ ಹಲ್ಲೆ.

ಕಗ್ಗಲಿಪುರದಲ್ಲಿ

ಮಾರಣಾಂತಿಕ ಹಲ್ಲೆ ಬಳಿಕ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದ ಕನ್ನಡ ನಟ.

ಮಾರಣಾಂತಿಕ

20ಕ್ಕೂ ಅಧಿಕ ಜನರು ಚೇತನ್​ ಚಂದ್ರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

20 ಜನರ ಕೃತ್ಯ

ಕನ್ನಡ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಬ್ಯುಸಿ ಆಗಿರುವ ಚೇತನ್​ ಚಂದ್ರ.

ಸ್ಯಾಂಡಲ್​ವುಡ್​ ನಟ

ಹಲ್ಲೆ ನಡೆದ ಬಳಿಕ ಕಗ್ಗಲಿಪುರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ ನಟ.

ದೂರು ದಾಖಲು

ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಚೇತನ್​ ಚಂದ್ರ.

ಅನೇಕ ಸಿನಿಮಾ

ಹಲ್ಲೆಗೆ ಒಳಗಾದ ಚೇತನ್​ ಚಂದ್ರ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ

ನಟನ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತನಿಖೆ ಜಾರಿಯಲ್ಲಿದೆ

Next: ನಿವೇದಿತಾ ಗೌಡ ಜನ್ಮದಿನಕ್ಕೆ ಶುಭಾಶಯಗಳ ಮಳೆ ಸುರಿಸಿದ ಫ್ಯಾನ್ಸ್​