ಛತ್ರಪತಿ ಶಿವಾಜಿ ಪ್ರತಿಮೆಗೆ ನಮಿಸಿದ ‘ಛಾವ’ ನಟ ವಿಕ್ಕಿ ಕೌಶಲ್.
TV9 Kannada Logo For Webstory First Slide

ಛತ್ರಪತಿ ಶಿವಾಜಿ ಪ್ರತಿಮೆಗೆ ನಮಿಸಿದ ‘ಛಾವ’ ನಟ ವಿಕ್ಕಿ ಕೌಶಲ್.

19 February 2025

Pic credit - instagram

Author: Madankumar

ಛತ್ರಪತಿ ಶಿವಾಜಿ ಪ್ರತಿಮೆಗೆ ನಮಿಸಿದ ‘ಛಾವ’ ನಟ ವಿಕ್ಕಿ ಕೌಶಲ್.

ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ.

ಶಿವಾಜಿ ಜಯಂತಿ

Pic credit - instagram

ಛತ್ರಪತಿ ಶಿವಾಜಿ ಪ್ರತಿಮೆಗೆ ನಮಿಸಿದ ‘ಛಾವ’ ನಟ ವಿಕ್ಕಿ ಕೌಶಲ್.

ಐತಿಹಾಸಿಕ ಕಥಾಹಂದರ ಇರುವ ಛಾವ ಸಿನಿಮಾ ಸೂಪರ್ ಹಿಟ್ ಆಗಿದೆ.

‘ಛಾವ’ ಸಿನಿಮಾ

Pic credit - instagram

ಛತ್ರಪತಿ ಶಿವಾಜಿ ಪ್ರತಿಮೆಗೆ ನಮಿಸಿದ ‘ಛಾವ’ ನಟ ವಿಕ್ಕಿ ಕೌಶಲ್.

ಶಿವಾಜಿ ಪುತ್ರ ಶಂಭಾಜಿ ಮಹಾರಾಜ್ ಪಾತ್ರ ಮಾಡಿರುವ ವಿಕ್ಕಿ ಕೌಶಲ್.

ಶಂಭಾಜಿ ಪಾತ್ರ

Pic credit - instagram

ಮೊದಲ ಬಾರಿಗೆ ರಾಯಗಡಕ್ಕೆ ವಿಕ್ಕಿ ಕೌಶಲ್ ಅವರು ಭೇಟಿ ನೀಡಿದ್ದಾರೆ.

ರಾಯಗಡಕ್ಕೆ ಭೇಟಿ

Pic credit - instagram

‘ಛಾವ’ ಸಿನಿಮಾ ಗೆದ್ದಿದ್ದಕ್ಕೆ ವಿಕ್ಕಿ ಕೌಶಲ್ ಅವರಿಗೆ ಸಖತ್ ಖಷಿ ಆಗಿದೆ.

ಗೆಲುವಿನ ಖುಷಿ

Pic credit - instagram

ಬಾಕ್ಸ್ ಆಫೀಸ್​ನಲ್ಲಿ ‘ಛಾವ’ ಸಿನಿಮಾಗೆ ಭರ್ಜರಿ ಕಲೆಕ್ಷನ್​ ಆಗುತ್ತಿದೆ.

ಬಾಕ್ಸ್ ಆಫೀಸ್​

Pic credit - instagram

ದೇಶಾದ್ಯಂತ ‘ಛಾವ’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

ಉತ್ತಮ ಪ್ರದರ್ಶನ

Pic credit - instagram

Pic credit - instagram

Next: ಈ ಪುಟಾಣಿ ಬಾಲಕಿ ಈಗ ಹಾಲಿವುಡ್​, ಬಾಲಿವುಡ್​ನಲ್ಲಿ ಬೇಡಿಕೆಯ ನಟಿ