ಈ ಪುಟಾಣಿ ಬಾಲಕಿ ಈಗ ಹಾಲಿವುಡ್​, ಬಾಲಿವುಡ್​ನಲ್ಲಿ ಬೇಡಿಕೆಯ ನಟಿ.

18 February 2025

Pic credit - instagram

Author: Madankumar

ಹಲವು ಸಿನಿಮಾಗಳಲ್ಲಿ ನಟಿಸಿದ ಇವರು ಸಖತ್ ಫೇಮಸ್ ಆಗಿದ್ದಾರೆ.

ತುಂಬಾ ಫೇಮಸ್​

Pic credit - instagram

ಹಿಂದಿ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿರುವ ಕಲಾವಿದೆ.

ಹಿಂದಿ ಸಿನಿಮಾಗಳು

Pic credit - instagram

ಸಲ್ಮಾನ್, ಶಾರುಖ್​ ಮುಂತಾದವರಿಗೆ ಹೀರೋಯಿನ್ ಆಗಿರುವ ನಟಿ.

ಸ್ಟಾರ್ ನಟರ ಜೊತೆ

Pic credit - instagram

ಈಗಂತೂ ಇವರು ಬಾಲಿವುಡ್​ಗಿಂತ ಹಾಲಿವುಡ್​ನಲ್ಲೇ ಬ್ಯುಸಿ ಆಗಿದ್ದಾರೆ.

ಹಾಲಿವುಡ್​ನಲ್ಲಿ..

Pic credit - instagram

ಇವರು ಬೇರೆ ಯಾರೂ ಅಲ್ಲ, ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ.

ಪ್ರಿಯಾಂಕಾ ಚೋಪ್ರಾ

Pic credit - instagram

ತುಂಬಾ ಅಪರೂಪದ ಫೋಟೋಗಳನ್ನು ಪ್ರಿಯಾಂಕಾ ಹಂಚಿಕೊಂಡರು.

ಅಪರೂಪದ ಫೋಟೋ

Pic credit - instagram

ಹಳೇ ನೆನಪನ್ನು ಪ್ರಿಯಾಂಕಾ ಚೋಪ್ರಾ ಅವರು ನೆನಪು ಹಾಕಿದ್ದಾರೆ.

ಬಾಲ್ಯದ ನೆನಪು

Pic credit - instagram

Pic credit - instagram

Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು