‘ಲೈಟ್ ಆಗೇ ಇರುತ್ತೆ’ ಎನ್ನುತ್ತಾ ಜಾಹೀರಾತುಗಳಲ್ಲಿ, ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಈ ಬಾಲಕಿ, ಈಗ ಹೇಗಿದ್ದಾರೆ ಗೊತ್ತಾ?

24 Jan 2024

Author : Manjunatha

ಅವಂತಿಕಾ, ತಮಿಳು ಮೂಲದ ಬಾಲಕಿ. ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಜಾಹೀರಾತುಗಳಲ್ಲಿ ಸಹ ನಟಿಸಿದ್ದರು.

ಅವಂತಿಕಾ ವಂದನಪು

ಬಹುತೇಕ ಸಿನಿಮಾಗಳಲ್ಲಿ ನಾಚಿಕೆ ಸ್ವಭಾವದ, ಸಂಭಾವ್ಯ ಬಾಲಕಿ, ಬಡ ಬಾಲಕಿ, ಪಾಪದ ಬಾಲಕಿಯ ಪಾತ್ರದಲ್ಲಿ ಅವಂತಿಕಾ ನಟಿಸಿದ್ದರು. ಈಗ ಅವರ ಅವತಾರ ಬದಲಾಗಿದೆ.

ಸಂಭಾವ್ಯ ಬಾಲಕಿ ಪಾತ್ರ

ಹಾಲಿವುಡ್​ನ ‘ಸೆಕ್ಸಿ ಡಾಲ್’ ಆಗಿಬಿಟ್ಟಿದ್ದಾರೆ ಅವಂತಿಕಾ. ಅವರ ಡ್ಯಾನ್ಸ್ ವಿಡಿಯೋಗಳು ಹುಡುಗರ ಬಿಸಿ ಏರಿಸುವಂತಿವೆ.

ಹಾಲಿವುಡ್​ನ ‘ಸೆಕ್ಸಿ ಡಾಲ್’

ಹಲವು ಹಾಲಿವುಡ್ ಸಿನಿಮಾ ಹಾಗೂ ಟಿವಿ ಸರಣಿಗಳಲ್ಲಿ ಅವಂತಿಕಾ ಅವಕಾಶ ಗಿಟ್ಟಿಸಿಕೊಂಡಿದ್ದು, ಹಾಟ್ ಯುವ ನಟಿಯಾಗಿಬಿಟ್ಟಿದ್ದಾರೆ.

ಹಾಲಿವುಡ್ ಸಿನಿಮಾ, ಟಿವಿ

ಅವಂತಿಕಾ ನಟಿಸಿರುವ ‘ಮೀನ್ ಗರ್ಲ್ಸ್​ ಹಾಗೂ ‘ದಿ ಸೆಕ್ಸ್ ಲೈವ್ಸ್ ಆಫ್ ಕಾಲೇಜ್ ಗರ್ಲ್ಸ್​’ ಅಂತೂ ಸಖತ್ ಜನಪ್ರಿಯತೆ ಗಳಿಸಿಕೊಂಡಿದೆ. ಸೆಕ್ಸಿ ಕಾಲೇಜು ಯುವತಿಯಾಗಿ ಅವಂತಿಕಾ ಕಾಣಿಸಿಕೊಂಡಿದ್ದಾರೆ.

‘ಮೀನ್ ಗರ್ಲ್ಸ್​’ ಜನಪ್ರಿಯ

ಅವಂತಿಕಾ ಪ್ರಸ್ತುತ ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋನಲ್ಲಿದ್ದು, ಅಲ್ಲಿನ ನಾಗರೀಕರೇ ಆಗಿದ್ದಾರೆ. ಹಾಲಿವುಡ್​ನಲ್ಲಿ ತಮ್ಮ ಗ್ಲಾಮರಸ್​ ಲುಕ್ಸ್​ ಹಾಗೂ ನಟನಾ ಪ್ರತಿಭೆಯಿಂದ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಗ್ಲಾಮರಸ್​ ಲುಕ್ಸ್​

ತೆಲುಗಿನ ‘ಬ್ರಹ್ಮೋತ್ಸವಂ’, ‘ಪ್ರೇಮಂ’, ‘ಅಜ್ಞಾತವಾಸಿ’ ಇನ್ನೂ ಕೆಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಅವಂತಿಕಾ ವಂದನಪು ನಟಿಸಿದ್ದಾರೆ.

ಹಲವು ತೆಲುಗು ಸಿನಿಮಾ

2020ರಿಂದ ಹಾಲಿವುಡ್ ಅವಕಾಶ ಗಿಟ್ಟಿಸಿಕೊಳ್ಳಲು ಆರಂಭಿಸಿದ ಅವಂತಿಕಾ, ಈಗ ಹಾಲಿವುಡ್​ನ ಹಾಟ್ ಯುವ ಚೆಲುವೆ.

ಹಾಟ್ ಯುವ ಚೆಲುವೆ

‘ಮೀನ್ ಗರ್ಲ್ಸ್​’ನಲ್ಲಿ ಅವಂತಿಕಾ ಮಾಡಿರುವ ಹಾಟ್ ಹಾಡಂತೂ ಭಾರಿ ವೈರಲ್ ಆಗಿದೆ. ಅವಂತಿಕಾ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.

ಡ್ಯಾನ್ಸ್ ವಿಡಿಯೋ ವೈರಲ್

ಏನಿದು ಬಾಲಿವುಡ್ ನಟಿಯರ ಮೆಚ್ಚಿನ ‘ಬುಲೆಟ್​ಪ್ರೂಫ್ ಕಾಫಿ’? ಮಾಡುವುದು ಹೇಗೆ?