ಏನಿದು ಬಾಲಿವುಡ್ ನಟಿಯರ ಮೆಚ್ಚಿನ ‘ಬುಲೆಟ್ ಪ್ರೂಫ್ ಕಾಫಿ’? ಮಾಡುವುದು ಹೇಗೆ?

23 Jan 2024

Author : Manjunatha

ಬಾಲಿವುಡ್​ನ ಹಲವು ನಟಿಯರು ‘ಬುಲೆಟ್ ಪ್ರೂಫ್ ಕಾಫಿ’ ಕುಡಿಯುತ್ತಾರೆ ಇದಕ್ಕೆ ಕಾರಣವೂ ಇದೆ.

‘ಬುಲೆಟ್ ಪ್ರೂಫ್ ಕಾಫಿ’

ಬುಲೆಟ್ ಪ್ರೂಫ್ ಕಾಫಿ ಮಾಡುವುದು ಬಹಳ ಸರಳ, ಇದರ ಆರೋಗ್ಯ ಲಾಭಗಳು ಬಹಳ ಹೆಚ್ಚು.

ಮಾಡುವುದು ಬಹಳ ಸರಳ

ಬ್ಲಾಕ್ ಕಾಫಿ, ಅಥವಾ ಫಿಲ್ಟರ್ ಆಗಿರುವ ಕಾಫಿ ದ್ರವಕ್ಕೆ ಒಂದು ಚೂರು ಬೆಣ್ಣೆ ಅಥವಾ ತುಪ್ಪ ಹಾಕುವುದು, ಅಥವಾ ತುಸುವೇ ತೆಂಗಿನ ಅಥವಾ ಆಲಿವ್ ಎಣ್ಣೆ ಹಾಕುವುದು.

ಕಾಫಿ ಮಾಡುವುದು ಹೇಗೆ?

ಬೇಕಾದವರು ಸಕ್ಕರೆ ಹಾಕಿಕೊಳ್ಳಬಹುದು, ಆದರೆ ಸಕ್ಕರೆ ರಹಿತವಾಗಿದ್ದರೆ ಇದರ ಆರೋಗ್ಯ ಲಾಭಗಳು ಹೆಚ್ಚು.

ಸಕ್ಕರೆ ರಹಿತ ಉತ್ತಮ

ಈ ಕಾಫಿ ದೇಹದ ತೂಕ ಇಳಿಯಲು ಬಹಳ ಸಹಾಯಕಾರಿ. ಜೊತೆಗೆ ಗಟ್ ಹೆಲ್ತ್​ಗೆ ದೊಡ್ಡ ಸಹಾಯವನ್ನು ಈ ಕಾಫಿ ಮಾಡುತ್ತದೆ.

ತೂಕ ಇಳಿಯಲು ಸಹಕಾರಿ

ಬಾಲಿವುಡ್ ನಟಿಯರಾದ ಕೃತಿ ಸೆನನ್, ಶಿಲ್ಪಾ ಶೆಟ್ಟಿ, ಜಾಕ್ವೆಲಿನ್ ಫರ್ನಾಂಡೀಸ್, ಅನುಷ್ಕಾ ಶೆಟ್ಟಿ, ರಕುಲ್ ಪ್ರೀತ್ ಸಿಂಗ್ ಇನ್ನೂ ಹಲವರ ನೆಚ್ಚಿನ ಕಾಫಿ ಇದು.

ನಟಿಯರ ಮೆಚ್ಚಿನ ಕಾಫಿ

ಟೀ ಅಭ್ಯಾಸ ಇರುವವರು, ಟೀ ಸೊಪ್ಪನ್ನು ನೀರಿನಲ್ಲಿ ಬೇಯಿಸಿ, ಅದಕ್ಕೆ ತುಪ್ಪ, ಬೆಣ್ಣೆ ಅಥವಾ ತುಸುವೇ ಎಣ್ಣೆ (ಬೀಜಗಳಿಂದ ಮಾಡಿದ ಎಣ್ಣೆ ಬೇಡ) ಹಾಕಿ ಕುಡಿಯಬಹುದು.

ಟೀ ಸಹ ಮಾಡಬಹುದು

ಹಲವು ಬಾಲಿವುಡ್ ನಟಿಯರು ದಿನದ ಬೆಳಿಗ್ಗೆ ಈ ಕಾಫಿ ಅಥವಾ ಟೀ ಸೇವಿಸಿ ತಮ್ಮ ದಿನ ಪ್ರಾರಂಭಿಸುತ್ತಾರೆ. ಇದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.

ಆರೋಗ್ಯಕ್ಕೆ ಸಹಕಾರಿ

ಹೆರಿಗೆ ಬಳಿಕ ಆಲಿಯಾ ಭಟ್ ತೂಕ ಇಳಿಸಿದ್ದು ಹೇಗೆ?