ಆರೋಗ್ಯ ಕೈ ಕೊಟ್ಟರೂ ಜಿಮ್​ನಲ್ಲಿ ವರ್ಕೌಟ್​ ತಪ್ಪಿಸಲಿಲ್ಲ ಸಮಂತಾ.

16 Oct 2023

Pic credit - instagram

ಅನಾರೋಗ್ಯದಿಂದ ನಟಿ ಸಮಂತಾ ಅವರಿಗೆ ಮೈ ಕೈ ನೋವು ಉಂಟಾಗಿತ್ತು.

ಮೈ ಕೈ ನೋವು

ಫಿಟ್ನೆಸ್​ ಬಗೆ ಸಮಂತಾಗೆ ಅಪಾರ ಕಾಳಜಿ ಇರೋದ್ರಿಂದ ಜಿಮ್​ಗೆ ತೆರಳಿದ್ದಾರೆ.

ಫಿಟ್ನೆಸ್​ ಕಾಳಜಿ

ಅನಾರೋಗ್ಯದ ನೆಪ ನೀಡಿ ಜಿಮ್​ಗೆ ಚಕ್ಕರ್​ ಹಾಕೋಕೆ ಟ್ರೇನರ್​ ಬಿಡೋದಿಲ್ಲ.

ನೆಪ ನಡೆಯಲ್ಲ

ಸಮಂತಾ ರುತ್​ ಪ್ರಭು ಅವರು ಮಯೋಸೈಟಿಸ್​ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಮಯೋಸೈಟಿಸ್​

ಚೇತರಿಕೆ ಕಾಣಲು ಸಮಂತಾ ಅವರಿಗೆ ಹಲವು ದಿನಗಳ ವಿಶ್ರಾಂತಿಯ ಅಗತ್ಯವಿದೆ.

ವಿಶ್ರಾಂತಿ ಅಗತ್ಯ

ಆರೋಗ್ಯ ಕೈ ಕೊಟ್ಟಿದ್ದರಿಂದ ಸಮಂತಾ ಅವರ ಸಿನಿಮಾಗಳು ವಿಳಂಬ ಆಗುತ್ತಿವೆ.

ಸಿನಿಮಾ ವಿಳಂಬ

ಕೆಲವೇ ದಿನಗಳ ಹಿಂದೆ ಅನಾರೋಗ್ಯದಿಂದ ಸಮಂತಾ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆ ಸೇರಿದ್ರು

ಚಿಕಿತ್ಸೆ ಪಡೆಯವ ಸಲುವಾಗಿ ಸಮಂತಾ ಅವರು ನಟನೆಗೆ ದೀರ್ಘ ಬೇಕ್​ ಹಾಕಿದ್ದಾರೆ.

ದೊಡ್ಡ ಗ್ಯಾಪ್​

‘ಬಿಗ್ ಬಾಸ್’ ಮನೆಯಿಂದ ಮೊದಲ ವಾರವೇ ಸ್ನೇಕ್​ ಶ್ಯಾಮ್​ ಔಟ್​