‘ಬಿಗ್ ಬಾಸ್’ ಮನೆಯಿಂದ ಮೊದಲ ವಾರವೇ ಸ್ನೇಕ್​ ಶ್ಯಾಮ್​ ಔಟ್​.

16 Oct 2023

Pic credit - instagram

ಟ್ರೋಫಿ ಗೆಲ್ಲುವ ಆಸೆ ಇಟ್ಟುಕೊಂಡಿದ್ದ ಸ್ನೇಕ್​ ಶ್ಯಾಮ್​ ಅವರ ಕನಸು ಭಗ್ನ ಆಗಿದೆ.

ಕನಸು ಭಗ್ನ

ಈ ಬಾರಿ ಬಿಗ್​ ಬಾಸ್​ಗೆ ಬಂದ ಸ್ಪರ್ಧಿಗಳ ಪೈಕಿ ಸ್ನೇಕ್​ ಶ್ಯಾಮ್​ ಹಿರಿಯರಾಗಿದ್ದರು.

ಹಿರಿಯ ಸ್ಪರ್ಧಿ

ಜೀವನದಲ್ಲಿ ಬೇರೆಯವರಿಗಿಂತ ಭಿನ್ನ ಅನುಭವ ಹೊಂದಿರುವವರು ಸ್ನೇಕ್​ ಶ್ಯಾಮ್.

ಭಿನ್ನ ಅನುಭವ

ಸ್ನೇಕ್​ ಶ್ಯಾಮ್​ಗೆ ಬಿಗ್​ ಬಾಸ್​ ಮನೆಯಲ್ಲಿ ಇರಲು ಸಿಕ್ಕಿದ್ದು ಒಂದೇ ವಾರ ಸಮಯ.

ಒಂದೇ ವಾರ

ಒಂದು ವಾರ ಕಳೆದ ನಂತರ ಬಿಗ್​ ಬಾಸ್​ ಅಖಾಡದಲ್ಲಿ ಜೋರಾಗಿದೆ ಪೈಪೋಟಿ.

ಹೆಚ್ಚಿದೆ ಪೈಪೋಟಿ

ಮೊದಲ ವಾರ ಡ್ರೋನ್​ ಪ್ರತಾಪ್​ ಔಟ್​ ಆಗುಬಹುದು ಎಂದು ಅನೇಕರು ಭಾವಿಸಿದ್ದರು.

ಊಹೆ ಏನು?

ಕಿಚ್ಚ ಸುದೀಪ್​ ಅವರು ಎಂದಿನಂತೆ ಲವಲವಿಕೆಯಿಂದ ಈ ಶೋ ನಡೆಸಿಕೊಡುತ್ತಿದ್ದಾರೆ.

ಕಿಚ್ಚನ ಶೋ

ಕನ್ನಡದಲ್ಲಿ ಬಿಗ್​ ಬಾಸ್​ಗೆ ಇದು 10ನೇ ಸೀಸನ್​ ಆದ್ದರಿಂದ ಈ ಬಾರಿ ಜೋಶ್​ ಜೋರಾಗಿದೆ.

10ರ ಜೋಶ್​

ಹೆಂಗೆಲ್ಲ ಇರುತ್ತೆ ನೋಡಿ ಸೋನು ಶ್ರೀನಿವಾಸ್​ ಗೌಡ ಡ್ಯಾನ್ಸ್​ ಸ್ಟೆಪ್ಸ್​