ಕೆಂಪು ಬಣ್ಣದ ಡ್ರೆಸ್​ ಎಂದರೆ ಈ ಸುಂದರಿಗೆ ಎಲ್ಲಿಲ್ಲದ ಪ್ರೀತಿ..

08 May 2024

Pic credit - instagram

Author: Madankumar

ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಕೃತಿ ಸನೋನ್​.

ಕೃತಿ ಸನೋನ್​

ರೆಡ್​ ಡ್ರೆಸ್​ ಧರಿಸಿ ಹಲವು ಬಾರಿ ಫೋಟೋಶೂಟ್​ ಮಾಡಿಸಿದ ಬೆಡಗಿ.

ಹಲವು ಬಾರಿ

ಕೃತಿ ಸನೋನ್​ ಅವರನ್ನು ಈ ಗೆಟಪ್​ನಲ್ಲಿ ನೋಡಲು ಫ್ಯಾನ್ಸ್​ಗೂ ಇಷ್ಟ.

ಫ್ಯಾನ್ಸ್​ಗೂ ಇಷ್ಟ

‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟಿ ಕೃತಿ ಸನೋನ್​.

ರಾಷ್ಟ್ರ ಪ್ರಶಸ್ತಿ

ಇತ್ತೀಚೆಗೆ ಬಿಡುಗಡೆ ಆದ ‘ಕ್ರೂ’ ಸಿನಿಮಾದಿಂದ ಕೃತಿಗೆ ಸಿಕ್ಕಿದೆ ಗೆಲುವು.

ಇತ್ತೀಚಿನ ಗೆಲುವು

ನಟನೆಯಲ್ಲಿ ಪ್ರತಿಭಾವಂತೆ ಎಂಬುದನ್ನು ಸಾಬೀತು ಮಾಡಿರುವ ಸುಂದರಿ.

ನಿಜಕ್ಕೂ ಪ್ರತಿಭಾವಂತೆ

ಅನೇಕ ಸೂಪರ್​ ಹಿಟ್​ ಸಿನಿಮಾಗಳು ಕೃತಿ ಸನೋನ್​ ಖಾತೆಯಲ್ಲಿ ಇವೆ.

ಸೂಪರ್​ ಹಿಟ್​

ಬಾಲಿವುಡ್​ನಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡ ಕೃತಿ ಸನೋನ್​.

ಜನಪ್ರಿಯ ನಟಿ

Next: ಎಲ್ಲ ವಿಶೇಷ ಸಂದರ್ಭಕ್ಕೂ ಆಲಿಯಾ ಭಟ್​ಗೆ ಸೀರೆಯೇ ಮೊದಲ ಚಾ​ಯ್ಸ್​