24 April 2024

ಸಿಂಪಲ್ ಆಗಿ ಮದುವೆ ಆದ ನಟಿ ಅನುಪಮಾ ದಾಸ್​​

Pic Credit -Instagram

Author :Akshatha Vorkady

ಅಪರ್ಣಾ ದಾಸ್

ತಮಿಳಿನಲ್ಲಿ ವಿಜಯ್ ಅಭಿನಯದ ಬೀಸ್ಟ್ ಚಿತ್ರದಲ್ಲಿ ಕಾಣಿಸಿಕೊಂಡು ಅಪರ್ಣಾ ದಾಸ್.

Pic Credit -Instagram

ಸಪ್ತಪದಿ ತುಳಿದ

ಇದೀಗ ದೇವಸ್ಥಾನದಲ್ಲಿ ಸಿಂಪಲ್​ ಆಗಿ ಸಪ್ತಪದಿ ತುಳಿದ ಅಪರ್ಣಾ ದಾಸ್.

Pic Credit -Instagram

ದೀಪಕ್ ಪರಂಬೆಲ್

ಮಲಯಾಳಂ ಚಿತ್ರರಂಗದ ನಟ ದೀಪಕ್ ಪರಂಬೆಲ್ ಜೊತೆ ನಟಿ ಅಪರ್ಣಾ ಮದುವೆ.

Pic Credit -Instagram

ಹಳದಿ ಶಾಸ್ತ್ರದ ಫೋಟೋ

ಮದುವೆ ಹಾಗೂ ಹಳದಿ ಶಾಸ್ತ್ರದ ಫೋಟೋಗಳನ್ನು ನಟಿ ಅರ್ಪಣಾ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

Pic Credit -Instagram

ಡಾಡಾ ಸಿನಿಮಾ

2023ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ಡಾಡಾ ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿಗಳಿಸಿದ್ದ ನಟಿ.

Pic Credit -Instagram

ಮಂಜುಮಲ್ ಬಾಯ್ಸ್

ಇದಲ್ಲದೇ ದೀಪಕ್ ಕೂಡ ಮಂಜುಮಲ್ ಬಾಯ್ಸ್ ಚಿತ್ರದ ಮೂಲಕ ಸಾಕಷ್ಟು ಜನಮೆಚ್ಚುಗೆ ಪಡೆದಿದ್ದಾರೆ.

Pic Credit -Instagram

ಅಭಿಮಾನಿಗಳಿಗೆ ಸಂತಸ

ಸದ್ಯ, ಅಪರ್ಣಾ ದಾಸ್ - ದೀಪಕ್ ಪರಂಬೋಲ್ ಅವರ ಅಭಿಮಾನಿಗಳಿಗೆ ಸಂತಸ ನೀಡಿದೆ.

Pic Credit -Instagram

ಜನಮೆಚ್ಚುಗೆ ವ್ಯಕ್ತ

ಡಾಡಾ ಸಿನಿಮಾದಲ್ಲಿ ನಟಿ ಅರ್ಪಣಾ ನಟನೆಗೆ ಸಾಕಷ್ಟು ಜನಮೆಚ್ಚುಗೆ ವ್ಯಕ್ತವಾಗಿತ್ತು.

Pic Credit -Instagram