23 April 2024
ಫ್ಯಾಷನ್ ಶೋವೊಂದರಲ್ಲಿ ಊರ್ಫಿ ಜಾವೇದ್ ಮಿಂಚಿದ್ದು ಹೀಗೆ
Pic Credit -Instagram
Author :Akshatha Vorkady
ಊರ್ಫಿ ಜಾವೇದ್
ಹಿಂದಿ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಊರ್ಫಿ ಜಾವೇದ್
Pic Credit -Instagram
ಸೋಶಿಯಲ್ ನೇಷನ್
ಇದೀಗ 2024 ರ ಸೋಶಿಯಲ್ ನೇಷನ್ ಈವೆಂಟ್ನಲ್ಲಿ ಹಾಟ್ ಆಗಿ ಮಿಂಚಿದ ಊರ್ಫಿ.
Pic Credit -Instagram
ಫೋಟೋ ವೈರಲ್
ಕೆಂಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದು ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗಿದೆ.
Pic Credit -Instagram
ಮೊದಲ ಸಿನಿಮಾ
ಊರ್ಫಿ ಜಾವೇದ್ ನಟನೆಯ ಮೊದಲ ಸಿನಿಮಾ LSD2 ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.
Pic Credit -Instagram
ಬಿಗ್ ಬಾಸ್
ಹಿಂದಿಯ ಬಿಗ್ ಬಾಸ್ನಲ್ಲಿ ಸ್ಪರ್ಧಿಸಿ ಸಖತ್ ಫೇಮಸ್ ಆಗಿದ್ದ ಊರ್ಫಿ ಜಾವೇದ್.
Pic Credit -Instagram
ಅರೆ ಬರೆ ಬಟ್ಟೆ
ಸದಾ ಅರೆ ಬರೆ ಬಟ್ಟೆಗಳಿಂದಲೇ ಸೋಶಿಯಲ್ ವೀಡಿಯಾದಲ್ಲಿ ಸದ್ದು ಮಾಡುವ ಉರ್ಫಿ
Pic Credit -Instagram
ಸಖತ್ ಆಕ್ಟೀವ್
ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುವ ಊರ್ಫಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.
Pic Credit -Instagram
ಬ್ಯಾಕ್ ಲೆಸ್ ಬ್ಲೌಸ್ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಆಶಿಕಾ ರಂಗನಾಥ್