22 April 2024

ಬ್ಯಾಕ್ ಲೆಸ್ ಬ್ಲೌಸ್​​​ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಆಶಿಕಾ ರಂಗನಾಥ್​​

Pic Credit -Instagram

Author :Akshatha Vorkady

ಆಶಿಕಾ ರಂಗನಾಥ್

ಸ್ಯಾಂಡಲ್​ವುಡ್​ ಬ್ಯೂಟಿ ಆಶಿಕಾ ರಂಗನಾಥ್​​​ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Pic Credit -Instagram

ಫೋಟೋ ವೈರಲ್

ಬ್ಯಾಕ್ ಲೆಸ್ ಬ್ಲೌಸ್​​​ನಲ್ಲಿ ನಟಿ ಆಶಿಕಾ ಮಿಂಚಿದ್ದು ಸದ್ಯ ಫೋಟೋ ವೈರಲ್​​ ಆಗಿದೆ.

Pic Credit -Instagram

‘O2’ ಸಿನಿಮಾ

ನಟಿ ಆಶಿಕಾ ನಟನೆಯ  ‘O2’ ಸಿನಿಮಾ ಏಪ್ರಿಲ್ 19ರಂದು ಬಿಡುಗಡೆಯಾಗಿದೆ. 

Pic Credit -Instagram

ಪಿಆರ್‌ಕೆ ಬ್ಯಾನರ್‌

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣವಾದ ಓ2 ಸಿನಿಮಾ. 

Pic Credit -Instagram

ನಿರ್ದೇಶನ

ಓ2 ಸಿನಿಮಾವನ್ನು ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್ ನಿರ್ದೇಶನ ಮಾಡಿದ್ದಾರೆ.

Pic Credit -Instagram

ಸಿನಿಮಾ ಪ್ರಮೋಷನ್​

ಸದ್ಯ ಸಿನಿಮಾ ಪ್ರಮೋಷನ್​ ವೇಳೆ ಆಶಿಕಾ ಬ್ಯಾಕ್ ಲೆಸ್ ಬ್ಲೌಸ್​​ ಮತ್ತು ಸೀರೆ ತೊಟ್ಟು ಮಿಂಚಿದ್ದಾರೆ.

Pic Credit -Instagram

ಸಖತ್​ ಆಕ್ಟೀವ್

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿರುವ ಆಶಿಕಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram