22 April 2024

ಹಾಟ್ ಅವತಾರದಲ್ಲಿ ಫೋಟೋಶೂಟ್​​ ಮಾಡಿಸಿಕೊಂಡ ಬಿಗ್‌ಬಾಸ್ ಬೆಡಗಿ

Pic Credit -Instagram

Author :Akshatha Vorkady

ಶೆಹನಾಜ್ ಗಿಲ್

ಹಿಂದಿ  ಬಿಗ್ ಬಾಸ್ 13 ರಲ್ಲಿ ಕಾಣಿಸಿಕೊಂಡು ಖ್ಯಾತಿ ಪಡೆದಿದ್ದ ನಟಿ ಶೆಹನಾಜ್ ಗಿಲ್.

Pic Credit -Instagram

ಫೋಟೋಶೂಟ್

ಶೆಹನಾಜ್ ಗಿಲ್ ಇದೀಗ ಮೈಚಳಿ ಬಿಟ್ಟು ಹಾಟ್​ ಆಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ.

Pic Credit -Instagram

ನೆಟ್ಟಿಗರು​ ಫಿದಾ

ನಟಿಯ ಶೆಹನಾಜ್​​​ನ ಮಾದಕ ಮೈಮಾಟ ಕಂಡು ನೆಟ್ಟಿಗರು ಫುಲ್​ ಫಿದಾ ಆಗಿದ್ದಾರೆ.

Pic Credit -Instagram

ಸಿದ್ದಾರ್ಥ್ ಶುಕ್ಲಾ

ಬಿಗ್ ಬಾಸ್ ಮನೆಯಲ್ಲಿ ಸಿದ್ದಾರ್ಥ್ ಶುಕ್ಲಾ ಜೊತೆ ಪ್ರೀತಿಯಲ್ಲಿ ಬಿದ್ದಿದ ಶೆಹನಾಜ್.

Pic Credit -Instagram

ಖಿನ್ನತೆಗೆ ಒಳಗಾಗಿದ್ದ

ಸಿದ್ದಾರ್ಥ್ ಹೃದಯಾಘಾತದಿಂದ ಮೃತಪಟ್ಟ ಬಳಿಕ ಖಿನ್ನತೆಗೆ ಒಳಗಾಗಿದ್ದ ಶೆಹನಾಜ್

Pic Credit -Instagram

ಚಿತ್ರರಂಗಕ್ಕೆ ಕಮ್​​ಬ್ಯಾಕ್​​ 

ಈಗ ಚಿತ್ರರಂಗಕ್ಕೆ ಕಮ್​​ಬ್ಯಾಕ್​​ ಮಾಡಿದ್ದು, ಬಾಲಿವುಡ್​​ನಲ್ಲಿ ಸಖತ್​​ ಬ್ಯೂಸಿಯಾಗಿದ್ದಾರೆ. 

Pic Credit -Instagram

ಲಕ್ಷಾಂತರ ಲೈಕ್ಸ್

ಫೋಟೋ ಹಂಚಿಕೊಂಡ ಕೇವಲ ಎರಡೇ ದಿನದಲ್ಲಿ 4,95,110 ಲೈಕ್ಸ್​ ಬಂದಿದೆ.

Pic Credit -Instagram