20 April 2024

ಶಿಲಾಬಾಲಿಕೆಯಂತೆ ಮಿಂಚಿದ ಮೌನಿ ರಾಯ್

Pic Credit -Instagram

Author :Akshatha Vorkady

ಮೌನಿ ರಾಯ್

ಹೊಸ ಪೋಟೋಶೂಟ್​​ನಲ್ಲಿ ಮಿಂಚಿದ ಬಾಲಿವುಡ್​​ ಬ್ಯೂಟಿ ಮೌನಿರಾಯ್​​

Pic Credit -Instagram

ಫೋಟೋ ವೈರಲ್

 ಸುಂದರ ಮೈಮಾಟದಿಂದ ರಸಿಕರ ಮನಸೆಳೆಯುವ ಮೌನಿ ಫೋಟೋ ಎಲ್ಲೆಡೆ ವೈರಲ್​.

Pic Credit -Instagram

ಬಾಲಿವುಡ್ ಕಿರುತೆರೆ

ಮೌನಿ ರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.

Pic Credit -Instagram

ನಾಗಿಣಿ ಧಾರಾವಾಹಿ

ಹಿಂದಿ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ

Pic Credit -Instagram

ಫೋಟೋ ಶೂಟ್​

ಇದೀಗಾ ಸಿಲ್ವರ್​​​ ಬಣ್ಣದ ಉಡುಪಿನಲ್ಲಿ ಹಾಟ್​​​​ ಆಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ.

Pic Credit -Instagram

ಮಿಲಿಯನ್​​ ಫಾಲೋವರ್ಸ್

ಇನ್ಸ್ಟಾಗ್ರಾಮ್​​​ನಲ್ಲಿ ಸಖತ್​​​​ ಆಕ್ಟೀವ್​ ಆಗಿರುವ ಮೌನಿ  30.5 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

Pic Credit -Instagram

ಫಿಟ್ನೆಸ್  ಕಾಳಜಿ

ಮದುವೆಯಾದ ಮೇಲೂ ಫಿಟ್ನೆಸ್ ಬಗ್ಗೆ ಅದೇ ಕಾಳಜಿಯನ್ನು ಹೊಂದಿರುವ ನಟಿ ಮೌನಿ

Pic Credit -Instagram