16 April 2024

ಹಸಿರು ಸೀರೆಯುಟ್ಟು ಮಿಂಚಿದ ನಟಿ ಅಮೂಲ್ಯ; ಫೋಟೋಸ್​ ಇಲ್ಲಿದೆ ನೋಡಿ

Pic Credit -Instagram

Author :Akshatha Vorkady

ಗೋಲ್ಡನ್‌ ಕ್ವೀನ್

ಚಂದನವನದ ಗೋಲ್ಡನ್‌ ಕ್ವೀನ್  ಅಮೂಲ್ಯ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

Pic Credit -Instagram

ಅಮೂಲ್ಯ

ಹಸಿರು ಬಣ್ಣದ ಸೀರೆಯುಟ್ಟು, ಟ್ರೆಡಿಷನಲ್​​ ಲುಕ್​​ನಲ್ಲಿ ಮಿಂಚಿದ ಅಮೂಲ್ಯ.

Pic Credit -Instagram

ನಟನೆಯಿಂದ ದೂರ

ಮದುವೆ ಬಳಿಕ ನಟನೆಯಿಂದ ದೂರ ಉಳಿದಿರುವ ನಟಿ, ಸೋಶಿಯಲ್​​ ಮೀಡಿಯಾದಲ್ಲಿ ಆಕ್ಟೀವ್​ ಆಗಿದ್ದಾರೆ.

Pic Credit -Instagram

ಅಭಿಮಾನಿಗಳು​ ಫಿದಾ

ಅವಳಿ ಮಕ್ಕಳ ತಾಯಿಯಾದರೂ ನಟಿಯ ಅಂದ ಕಂಡು ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

Pic Credit -Instagram

13 ಚಿತ್ರಗಳಲ್ಲಿ ನಟನೆ

ಸುಮಾರು 13 ಚಿತ್ರಗಳಲ್ಲಿ ನಟಿಸಿರುವ ಅಮೂಲ್ಯ ಮದುವೆಯ ಬಳಿಕ ನಟನೆಯಿಂದ ದೂರ ಉಳಿದ್ದಿದ್ದಾರೆ.

Pic Credit -Instagram

ಹೊಸ ಹೊಸ ಫೋಟೋ

ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ಟೀವ್​ ಆಗಿರುವ ಅಮೂಲ್ಯ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram

7ಲಕ್ಷದ 75ಸಾವಿರ

ಇನ್ಸ್ಟಾಗ್ರಾಮ್​​ನಲ್ಲಿ 7ಲಕ್ಷದ 75ಸಾವಿರ ಫಾಲೋವರ್ಸ್ಗಳನ್ನು ಹೊಂದಿರುವ ಗೋಲ್ಡನ್‌ ಕ್ವೀನ್ ಅಮೂಲ್ಯ

Pic Credit -Instagram