12 April 2024

ಸೀರೆಯುಟ್ಟು ಮಿಂಚಿದ 'ಮಂಗಳ ಗೌರಿ'

Pic Credit -Instagram

Author :Akshatha Vorkady

ಕಾವ್ಯಶ್ರೀ ಗೌಡ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಂಗಳ ಗೌರಿ ಖ್ಯಾತಿಯ ಕಾವ್ಯಶ್ರೀ ಗೌಡ.

Pic Credit -Instagram

ಸೀರೆಯುಟ್ಟ ಫೋಟೋ

ಲಕ್ಷಣವಾಗಿ ಸೀರೆಯುಟ್ಟು ಫೋಟೋಗೆ ಪೋಸ್​​ ಕೊಟ್ಟ ಕಾವ್ಯಶ್ರೀ ಗೌಡ.

Pic Credit -Instagram

ಮಂಗಳ ಗೌರಿ

ಕಾವ್ಯಶ್ರೀ ಗೌಡ ಹೆಸರಿಗಿಂತ ಮಂಗಳ ಗೌರಿ ಎಂದೇ ಕನ್ನಡಿಗರ ಮನೆಮಾತಾಗಿದ್ದ ನಟಿ.

Pic Credit -Instagram

ಕಾವ್ಯಶ್ರೀ ಗೌಡ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿದ್ದು ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram

ನೆಟ್ಟಿಗರು​​ ಫಿದಾ

ಸಂಪ್ರದಾಯಿಕವಾಗಿ ಸೀರೆಯಲ್ಲಿ ನಟಿಯ ಅಂದ ಕಂಡು ನೆಟ್ಟಿಗರು ಫುಲ್​​ ಫಿದಾ ಆಗಿದ್ದಾರೆ.

Pic Credit -Instagram

ಮನೆಯೇ ಮಂತ್ರಾಲಯ

ಮೊದಲ ಬಾರಿ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ಪುಟ್ಟ ಪಾತ್ರ ಮಾಡಿದ್ದ ಕಾವ್ಯಶ್ರೀ.

Pic Credit -Instagram

ಮಂಗಳಗೌರಿ ಮದುವೆ

ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಸಾಕಷ್ಟು ಖ್ಯಾತಿಗಳಿಸಿದ್ದಾರೆ.

Pic Credit -Instagram