ಸಿನಿಪ್ರಿಯರಲ್ಲಿ ಸಖತ್​ ಕುತೂಹಲ ಮೂಡಿಸಿದ ‘ಶುಗರ್ ಫ್ಯಾಕ್ಟರಿ’ ಸಿನಿಮಾ

29 Sep 2023

Pic credit - instagram

ನಟ ಡಾರ್ಲಿಂಗ್ ಕೃಷ್ಣ ಅವರು ‘ಶುಗರ್ ಫ್ಯಾಕ್ಟರಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 

ಡಾರ್ಲಿಂಗ್ ಕೃಷ್ಣ

‘ಶುಗರ್ ಫ್ಯಾಕ್ಟರಿ’ ಸಿನಿಮಾದಲ್ಲಿ ನಟಿ ರುಹಾನಿ ಶೆಟ್ಟಿ ಕೂಡ ಒಂದು ಮುಖ್ಯ ಪಾತ್ರ ಮಾಡಿದ್ದಾರೆ.

ನಟಿ ರುಹಾನಿ ಶೆಟ್ಟಿ

ಡಾರ್ಲಿಂಗ್​ ಕೃಷ್ಣ, ಸೋನಲ್​ ಮಾಂತೆರೋ ಜೊತೆ ಅದ್ವಿತಿ ಶೆಟ್ಟಿ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಅದ್ವಿತಿ ಶೆಟ್ಟಿ

‘ಶುಗರ್ ಫ್ಯಾಕ್ಟರಿ’ ಸಿನಿಮಾದ ಟ್ರೇಲರ್​ ನೋಡಿ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ.

ಟ್ರೇಲರ್​ಗೆ ಮೆಚ್ಚುಗೆ

ದೀಪಕ್ ಅರಸ್ ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ನ.24ಕ್ಕೆ ಬಿಡುಗಡೆ ಆಗಲಿದೆ.

ನ.24ಕ್ಕೆ ಬಿಡುಗಡೆ

ಈ ಚಿತ್ರದ ಟ್ರೇಲರ್​ ಆನಂದ್ ಆಡಿಯೋ ಮೂಲಕ ಬಿಡುಗಡೆ ಆಗಿ ಕೌತುಕ ಮೂಡಿಸಿದೆ.

ಆನಂದ್ ಆಡಿಯೋ

ಗಿರೀಶ್ ನಿರ್ಮಾಣ ಮಾಡಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ಹಾಡುಗಳು ಜನಪ್ರಿಯತೆ ಪಡೆದಿವೆ.

ಹಾಡುಗಳು ಜನಪ್ರಿಯ

ಡಾರ್ಲಿಂಗ್ ಕೃಷ್ಣ ನಟನೆಯ ಸಿನಿಮಾಗಳ ಪೈಕಿ ‘ಶುಗರ್ ಫ್ಯಾಕ್ಟರಿ’ ಬಿಗ್ ಬಜೆಟ್ ಚಿತ್ರವಾಗಿದೆ.

ಬಿಗ್​ ಬಜೆಟ್​ ಸಿನಿಮಾ

ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿ ಇರುವ ರಕ್ಷಿತ್​ ಶೆಟ್ಟಿ.