Pic credit - Instagram

Author: Rajesh Duggumane

ದರ್ಶನ್-ವಿಜಯ್​ಲಕ್ಷ್ಮೀ ದಂಪತಿಗೆ ವಿವಾಹ ವಾರ್ಷಿಕೋತ್ಸವ 

19 May 2026

ವಿಶೇಷ ಫೋಟೋ 

ವಿಜಯಲಕ್ಷ್ಮೀ ಅವರು ದರ್ಶನ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ವಿವಾಹ ವಾರ್ಷಿಕೋತ್ಸವ 

ಇಂದು ಈ ದಂಪತಿಗೆ ವಿವಾಹ ವಾರ್ಷಿಕೋತ್ಸವ.  ಅದನ್ನು ವಿಜಯ್​ಲಕ್ಷ್ಮೀ ನೆನಪಿಸಿಕೊಂಡಿದ್ದಾರೆ. 

23 ವರ್ಷ 

ದರ್ಶನ್ ಹಾಗೂ ವಿಜಯ್ ಲಕ್ಷ್ಮೀ ದಾಂಪತ್ಯಕ್ಕೆ ಈಗ 23 ವರ್ಷಗಳು ತುಂಬಿವೆ. 

ಬೇಸರ 

ವಿಜಯ್​ ಲಕ್ಷ್ಮೀ ಅವರು ಸದ್ಯ ಬೇಸರದಲ್ಲಿ ಇದ್ದಾರೆ. ದರ್ಶನ್ ಜೈಲಿನಲ್ಲಿರುವುದೇ ಇದಕ್ಕೆ ಕಾರಣ. 

ವಿಶೇಷ ಅನುಮತಿ 

ಪತಿಯನ್ನು ಭೇಟಿ ಮಾಡಲು ವಿಶೇಷ ಅನುಮತಿಯನ್ನು ವಿಜಯಲಕ್ಷ್ಮೀ ಕೇಳಿದ್ದಾರೆ ಎನ್ನಲಾಗಿದೆ. 

ಕೋರಿಕೆ 

ಪತಿ ಬಿಡುಗಡೆ ಆಗಲಿ ಎಂಬ ಕೋರಿಕೆಯನ್ನು ವಿಜಯಲಕ್ಷ್ಮೀ ಅವರು ಇಡುತ್ತಿದ್ದಾರೆ. 

ಮುಂದೇನು?

ಒಂದು ವರ್ಷದವರೆಗೆ ವಿಜಯಲಕ್ಷ್ಮೀ ಅವರಿಗೆ ಯಾವುದೇ ಬೇರೆ ಆಯ್ಕೆ ಇಲ್ಲದಂತಾಗಿದೆ.