Pic credit - Instagram

Rajesh Duggumane

24 February 2025

Rajesh Duggumane

ಪಾರ್ಟಿ ಮೂಡ್​​ನಲ್ಲಿ ವಿಜಯಲಕ್ಷ್ಮೀ ದರ್ಶನ್ 

ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಈಗ ರಿಲೀಫ್ ಮೂಡ್​ನಲ್ಲಿ ಇದ್ದಾರೆ. ಅವರ ಎಕ್ಸ್​ಪ್ರೆಷನ್​​ನಲ್ಲಿ ಇದು ತಿಳಿಯುತ್ತಿದೆ. 

ರಿಲೀಫ್ 

ವಿಜಯಲಕ್ಷ್ಮೀ ಅವರು ಪಾರ್ಟಿ ಮೂಡ್​ನಲ್ಲಿ ಇದ್ದಾರೆ. ಅವರು ವಿವಿಧ ಕಡೆಗಳಲ್ಲಿ ಸುತ್ತಾಟ ನಡೆಸುತ್ತಾ ಇದ್ದಾರೆ. 

ಪಾರ್ಟಿ ಮೂಡ್ 

ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮೀ ಅವರು ಸಮಯ ಕಳೆಯುತ್ತಾ ಇದ್ದಾರೆ. 

ಪತಿಯ ಜೊತೆ 

ವಿಜಯಲಕ್ಷ್ಮೀ ಜೀವನದಲ್ಲಿ ಸಂತಸ ಮನೆ ಮಾಡಿದೆ. ಈ ಬಗ್ಗೆ ಅವರ ಅಭಿಮಾನಿಗಳಲ್ಲಿ ಖುಷಿ ಇದೆ. 

ಸಂತಸ 

ಪತ್ನಿಯನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು ವಿಜಯಲಕ್ಷ್ಮೀ. 

ಪ್ರಯತ್ನ 

ದರ್ಶನ್ ಬಂಧನದ ಬಳಿಕ ಇನ್​ಸ್ಟಾಗ್ರಾಮ್ ಖಾತೆಯನ್ನು ಡಿ ಆ್ಯಕ್ಟಿವೇಟ್ ಮಾಡಿದ್ದರು ವಿಜಯಲಕ್ಷ್ಮೀ. 

ಡಿ ಆ್ಯಕ್ಟಿವೇಟ್ 

ಸದ್ಯ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 

ಆ್ಯಕ್ಟೀವ್ 

ಕಲರ್ಸ್ ಕನ್ನಡ ತೊರೆದ ನಿರಂಜನ್ ದೇಶ್​ಪಾಂಡೆ