Pic credit - Instagram

Rajesh Duggumane

24 February 2025

Rajesh Duggumane

ಕಲರ್ಸ್ ಕನ್ನಡ ತೊರೆದ ನಿರಂಜನ್ ದೇಶ್​ಪಾಂಡೆ 

ನಿರಂಜನ್ ದೇಶ್​ಪಾಂಡೆ ಅವರು ಕಲರ್ಸ್ ಕನ್ನಡದ ಜೊತೆ ಗುರುತಿಸಿಕೊಂಡಿದ್ದರು. 

ನಿರಂಜನ್ ದೇಶ್​ಪಾಂಡೆ 

ನಿರಂಜನ್ ದೇಶ್​ಪಾಂಡೆ ಅವರು ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಗಮನ ಸೆಳೆದಿದ್ದಾರೆ. 

ಹಲವು ಕಾರ್ಯಕ್ರಮ 

ಈಗ ನಿರಂಜನ್ ಅವರು ಕಲರ್ಸ್ ಕನ್ನಡವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. 

ತೊರೆದರು 

ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ 2’ ಶೋನ ನಿರೂಪಕರಾಗಿ ನಿರಂಜನ್ ಅವರು ಎಂಟ್ರಿ ಕೊಟ್ಟಿದ್ದಾರೆ. 

ಜೀ ಕನ್ನಡ 

ನಿರಂಜನ್ ಅವರು ಸುತ್ತಾಟ ಮಾಡುತ್ತಾ ಇರುತ್ತಾರೆ. ಸಮಯ ಸಿಕ್ಕಾಗ ಅವರು ಓಡಾಡುತ್ತಾರೆ. 

ಸುತ್ತಾಟ 

ಈ ಮೊದಲು ನಿರಂಜನ್ ಅವರು ಆರ್​ಜೆ ಆಗಿಯೂ ಕಾರ್ಯ ನಿರ್ವಹಿಸಿದ್ದರು. 

ಆರ್​ಜೆ 

ನಿರಂಜನ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. 

ಸೋಶಿಯಲ್ ಮೀಡಿಯಾ 

ಬಿಗ್ ಬಾಸ್ ವಿನ್ ಆದ ಬಳಿಕ ಹೆಚ್ಚಿತು ಹನುಮಂತನ ಬೇಡಿಕೆ