Pic credit - Instagram

Rajesh Duggumane

23 February 2025

Rajesh Duggumane

ಬಿಗ್ ಬಾಸ್ ವಿನ್ ಆದ ಬಳಿಕ ಹೆಚ್ಚಿತು ಹನುಮಂತನ ಬೇಡಿಕೆ 

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಆದ ಬಳಿಕ ಹನುಮಂತ ಅವರ ಬದುಕು ಬದಲಾಗಿದೆ. 

ಬಿಗ್ ಬಾಸ್ 

ಹನುಮಂತ ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. 

ಬೇಡಿಕೆ 

ವಿನ್ನರ್ ಆದ ಹೊರತಾಗಿಯೂ ಹನುಮಂತ ಅವರ ಲೈಫ್​ಸ್ಟೈಲ್​ನಲ್ಲಿ ಬದಲಾವಣೆ ಆಗಿಲ್ಲ. 

ಬದಲಾಗಿಲ್ಲ

ಹನುಮಂತ ಅವರು ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ, 

ರಿಯಾಲಿಟಿ ಶೋ 

ಹನುಮಂತ ಅವರು ಮನೆ ನಿರ್ಮಾಣ ಮಾಡುವ ಆಸೆ ಹೊಂದಿದ್ದಾರೆ. ಈ ಬಗ್ಗೆ ಹೇಳಿಕೊಂಡಿದ್ದಾರೆ. 

ಮನೆ ನಿರ್ಮಾಣ 

ಹನುಮಂತ ಅವರು ಇನ್​ಸ್ಟಾಗ್ರಾಮ್​​ನಲ್ಲಿ ಲಕ್ಷ ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. 

ಹಿಂಬಾಲಕರು 

ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಹನುಮಂತ ಹಾಗೂ ಧನರಾಜ್ ಗೆಳೆತನ ಮುಂದುವರಿದಿದೆ.

ಗೆಳೆತನ 

ಹೊರಗಿನಿಂದ ವಿಲನ್​ಗಳ ಕರೆಸಬೇಡಿ; ವಿನಯ್ ಕೋರಿಕೆ