ಏರುತ್ತಲೇ ಇದೆ ಡ್ರೋನ್ ಪ್ರತಾಪ್ ಪರ್ಫಾರ್ಮೆನ್ಸ್ ಗ್ರಾಫ್

ಏರುತ್ತಲೇ ಇದೆ ಡ್ರೋನ್ ಪ್ರತಾಪ್ ಪರ್ಫಾರ್ಮೆನ್ಸ್ ಗ್ರಾಫ್

17 Nov 2023

Pic credit - Instagram

Drone Prathap (7)

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರ ಪರ್ಫಾರ್ಮೆನ್ಸ್ ಗ್ರಾಫ್ ಹೆಚ್ಚುತ್ತಲೇ ಇದೆ. ಅವರ ಆಟಕ್ಕೆ ಮೆಚ್ಚುಗೆ ಸಿಗುತ್ತಿದೆ.

ಡ್ರೋನ್ ಪ್ರತಾಪ್

Drone Prathap (8)

ಡ್ರೋನ್ ಪ್ರತಾಪ್ ಅವರ ಆಟ ಎಲ್ಲರಿಗೂ ಇಷ್ಟ ಆಗುತ್ತಿದೆ. ಅವರಿಗೆ ಮೆಚ್ಚುಗೆ ಸಿಗುತ್ತಿದೆ.

ಭರ್ಜರಿ ಆಟ

Drone Prathap (6)

ಬಿಗ್ ಬಾಸ್​ನಲ್ಲಿ ಡ್ರೋನ್ ಪ್ರತಾಪ್ ಆಟ ಬದಲಾಗಿದೆ. ಹೊರಗೆ ಅವರನ್ನು ನೋಡುತ್ತಿದ್ದ ದೃಷ್ಟಿ ಬೇರೆಯದೇ ಇತ್ತು.

ಬದಲಾದ ಆಟ

ಫಿನಾಲೆಯಲ್ಲಿ ಟಾಪ್​ ಐದರಲ್ಲಿ ಪ್ರತಾಪ್ ಅವರೂ ಇರುತ್ತಾರೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫೈನಲ್​ಗೆ?

ಪ್ರತಾಪ್ ಅವರನ್ನು ಹೊರಗೆ ಎಲ್ಲರೂ ಟೀಕೆ ಮಾಡಿದ್ದರು. ಬಿಗ್ ಬಾಸ್​ಗೆ ಹೋದ ಬಳಿಕ ಅವರಿಗೆ ಮೆಚ್ಚುಗೆ ಸಿಗುತ್ತಿದೆ.

ಭರ್ಜರಿ ಟೀಕೆ

ಕಳೆದ ವಾರ ಪ್ರತಾಪ್ ಅವರಿಗೆ ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆ ಸಿಕ್ಕಿದೆ.

ಕಿಚ್ಚನ ಚಪ್ಪಾಳೆ

ಸೋಶಿಯಲ್ ಮೀಡಿಯಾದಲ್ಲಿ ಪ್ರತಾಪ್​​ಗೆ ಅಭಿಮಾನಿ ಬಳಗ ಹೆಚ್ಚುತ್ತಿದೆ.

ಸೋಶಿಯಲ್ ಮೀಡಿಯಾ

‘ಸಂಗೀತಾನ ನಂಬಿ ಬಿಗ್ ಬಾಸ್​​ಗೆ ಬಂದಿಲ್ಲ’-ತನಿಷಾ