‘ಸಂಗೀತಾನ ನಂಬಿ ಬಿಗ್ ಬಾಸ್​​ಗೆ ಬಂದಿಲ್ಲ’-ತನಿಷಾ

17 Nov 2023

Pic credit - Instagram

ಸಂಗೀತಾ ಶೃಂಗೇರಿ ಹಾಗೂ ತನಿಷಾ ಕುಪ್ಪಂಡ ಮಧ್ಯೆ ವೈಮನಸ್ಸು ಮೂಡಿದೆ. ನಾಮಿನೇಟ್ ಮಾಡುವ ವಿಚಾರದಲ್ಲಿ ಕಿತ್ತಾಟ ಆಗಿದೆ.

ಕಿತ್ತಾಟ

ಸಂಗೀತಾ ಶೃಂಗೇರಿ ಹಾಗೂ ತನಿಷಾ ಅವರು ಬೆಸ್ಟ್ ಫ್ರೆಂಡ್ಸ್ ಆಗಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು.

ಬೆಸ್ಟ್ ಫ್ರೆಂಡ್

‘ಬಿಗ್ ಬಾಸ್​ನಲ್ಲಿ ಸಂಗೀತಾ ಇದಾರೆ ಅಂತ ನಾನು ಬಿಗ್​ ಬಾಸ್​ಗೆ ಬಂದಿಲ್ಲ’ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ.

ನಿನ್ನ ನಂಬಿಲ್ಲ

ಸಂಗೀತಾ ನಡೆಯಿಂದ ಕಾರ್ತಿಕ್ ಅವರಿಗೂ ಬೇಸರ ಆಗಿದೆ. ಸಂಗೀತಾ ಜೊತೆ ಮಾತನಾಡುವ ಪ್ರಯತ್ನ ಮಾಡಿದರೂ ಸಮಸ್ಯೆ ಪರಿಹಾರ ಆಗಿಲ್ಲ.

ಕಾರ್ತಿಕ್​ಗೂ ಬೇಸರ

ಇತ್ತೀಚೆಗೆ ನಡೆದ ಚಟುವಟಿಕೆಯಲ್ಲಿ ತಮ್ಮನ್ನು ಕಾರ್ತಿಕ್ ಹಾಗೂ ತನಿಷಾ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಸಂಗೀತಾ ವಾದ.

ಕಿತ್ತಾಟ ಏಕೆ?

ಬಿಗ್ ಬಾಸ್ ಆಟದಲ್ಲಿ ಯಾವಾಗ ಯಾವ ರೀತಿ ಬದಲಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ.

ಆಟ

ಮುರಿಯಿತು ಫ್ರೆಂಡ್​​ಶಿಪ್

ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಇರುವ ಫ್ರೆಂಡ್​ಶಿಪ್ ಮುರಿದುಬಿದ್ದಿದೆ.

ಡೇಟಿಂಗ್ ವಿಚಾರದಲ್ಲಿ ಸ್ಪಷ್ಟನೆ ಕೊಡ್ತಾರಾ ಮೃಣಾಲ್ ಠಾಕೂರ್?