ಡೇಟಿಂಗ್ ವಿಚಾರದಲ್ಲಿ ಸ್ಪಷ್ಟನೆ ಕೊಡ್ತಾರಾ ಮೃಣಾಲ್ ಠಾಕೂರ್?

15 Nov 2023

Pic credit - Instagram

‘ಸೀತಾ ರಾಮಂ’ ಸಿನಿಮಾ ಮೂಲಕ ಭರ್ಜರಿ ಗೆಲುವು ಕಂಡವರು ನಟಿ ಮೃಣಾಲ್ ಠಾಕೂರ್.

ಮೃಣಾಲ್ ಠಾಕೂರ್

ಬಾದ್​ಷಾ ಜೊತೆ ಮೃಣಾಲ್ ಠಾಕೂರ ಕೈ ಹಿಡಿದು ಸಾಗುತ್ತಿರುವ ಫೋಟೋ ವೈರಲ್ ಆಗಿತ್ತು.

ಬಾದ್​ಷಾ ಜೊತೆ

ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮೆಲ್ಲ ಸ್ನೇಹಿತರಿಗಾಗಿ ದೀಪಾವಳಿ ಹಬ್ಬದ ಔತಣ ಕೂಟ ಆಯೋಜಿಸಿದ್ದರು.

ಬಾಲಿವುಡ್ ಪಾರ್ಟಿ

ಈ ಪಾರ್ಟಿಯಲ್ಲಿ ಬಾದ್​ಷಾ ಹಾಗೂ ಮೃಣಾಲ್ ಅವರು ಕೈ ಕೈ ಹಿಡಿದು ನಡೆದು ಸಾಗುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಪಾರ್ಟಿಯಲ್ಲಿ ಭಾಗಿ

ಮೃಣಾಲ್ ಅವರು ‘ಸೀತಾ ರಾಮಂ’ ಸಿನಿಮಾ ಬಳಿಕ ಖ್ಯಾತಿ ಹೆಚ್ಚಿಸಿಕೊಂಡರು. ಅವರಿಗೆ ಹಲವು ಆಫರ್ ಬಂದಿದೆ.

ನಟಿಯ ಬಗ್ಗೆ

ಮೃಣಾಲ್ ಠಾಕೂರ್ ಅವರು ಬೋಲ್ಡ್ ಫೋಟೋಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಬೋಲ್ಡ್ ಫೋಟೋ

ಮೃಣಾಲ್ ಠಾಕೂರ್ ಅವರಿಗೆ ಬರೋಬ್ಬರಿ 1 ಕೋಟಿ ಹಿಂಬಾಲಕರು ಇದ್ದಾರೆ.

1 ಕೋಟಿ

ರಿಷಬ್ ಶೆಟ್ಟಿ ಮನೆಯಲ್ಲಿ ಅದ್ದೂರಿ ದೀಪಾವಳಿ ಹಬ್ಬ