ರಿಷಬ್ ಶೆಟ್ಟಿ ಮನೆಯಲ್ಲಿ ಅದ್ದೂರಿ ದೀಪಾವಳಿ ಹಬ್ಬ

15 Nov 2023

Pic credit - Instagram

ರಿಷಬ್ ಶೆಟ್ಟಿ ಮನೆಯಲ್ಲಿ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಫೋಟೋ ವೈರಲ್ ಆಗಿದೆ.

ದೀಪಾವಳಿ ಆಚರಣೆ

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅವರು ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ವೈರಲ್ ಆಗಿದೆ.

ಫ್ಯಾಮಿಲಿ ಫೋಟೋ

ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಮಕ್ಕಳ ಜೊತೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಮಕ್ಕಳ ಜೊತೆ

ರಿಷಬ್ ಶೆಟ್ಟಿ ಫ್ಯಾಮಿಲಿಯನ್ನು ‘ಮುದ್ದಾದ ಕುಟುಂಬ’ ಎಂದು ಎಲ್ಲರೂ ಕರೆದಿದ್ದಾರೆ.

ಮುದ್ದಾದ ಕುಟುಂಬ

ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ಸ್ಮೈಲ್ ಅನೇಕರಿಗೆ ಇಷ್ಟ ಆಗಿದೆ.

ಸಖತ್ ಸ್ಮೈಲ್

‘ಕಾಂತಾರ’ ಸಿನಿಮಾ ಯಶಸ್ಸಿನಿಂದ ಭರ್ಜರಿ ಗೆಲುವು ಕಂಡಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ.

‘ಕಾಂತಾರ’ ಯಶಸ್ಸು.

‘ಕಾಂತಾರ 2’ ಚಿತ್ರದ ಶೂಟಿಂಗ್ ಇನ್ನಷ್ಟೇ ಆರಂಭ ಆಗಬೇಕಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

‘ಕಾಂತಾರ 2’

ಪ್ರತಾಪ್​ಗಾಗಿ ದೊಡ್ಡ ತ್ಯಾಗ ಮಾಡಿದ ನಮ್ರತಾ ಗೌಡ