ಪ್ರತಾಪ್​ಗಾಗಿ ದೊಡ್ಡ ತ್ಯಾಗ ಮಾಡಿದ ನಮ್ರತಾ ಗೌಡ

15 Nov 2023

Pic credit - Instagram

ವಿನಯ್ ಗೌಡ ಅವರ ಚಮಚ ಎಂದು ನಮ್ರತಾ ಗೌಡ ಅವರು ಗುರುತಿಸಿಕೊಂಡಿದ್ದರು. ಈಗ ಅವರು ಬದಲಾಗೋ ಪ್ರಯತ್ನ ಮಾಡುತ್ತಿದ್ದಾರೆ.

ನಮ್ರತಾ ಗೌಡ

ನಮ್ರತಾ ಗೌಡ ಅವರು ಸಂಗೀತಾ ಜೊತೆ ಆಪ್ತತೆ ಬೆಳೆಸಿಕೊಳ್ಳುತ್ತಿದ್ದಾರೆ. ಅವರ ಜೊತೆ ದ್ವೇಷ ಬೆಳೆದಿತ್ತು.

ಸಂಗೀತಾ ಜೊತೆ

ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರ ಪರವಾಗಿ ನಮ್ರತಾ ಮಾತನಾಡಿದ್ದಾರೆ.

ಪ್ರತಾಪ್

ಮನೆಯಿಂದ ಲೆಟರ್ ಬಂದಿದೆ. ಮೂವರಿಗೆ ಮಾತ್ರ ಮನೆಯ ಲೆಟರ್ ಓಪನ್ ಮಾಡಲು ಅವಕಾಶ ಇದೆ.

ಲೆಟರ್ ಪ್ರಸಂಗ

ತಮ್ಮ ಮನೆಯ ಲೆಟರ್ ಬೇಕು ಎನ್ನದೇ ಪ್ರತಾಪ್ ಪರವಾಗಿ ಮಾತನಾಡಿದ್ದಾರೆ ನಮ್ರತಾ ಗೌಡ. ಅವರಿಗೆ ಲೆಟರ್ ಸಿಗಬೇಕು ಎಂದು ಆಶಿಸಿದ್ದಾರೆ.

ನಮ್ರತಾ ತ್ಯಾಗ

ಇತ್ತೀಚೆಗೆ ಬಂದಿದ್ದ ಸುಷ್ಮಾ ರಾವ್ ಅವರು ನಮ್ರತಾ ಬಳಿ ಕಿರುಚಬೇಡಿ ಎಂದು ಕೋರಿದ್ದಾರೆ.

ಕಿರುಚಬೇಡಿ

ಬಿಗ್ ಬಾಸ್​ನಲ್ಲಿ ನಮ್ರತಾ ಗೌಡ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ.

ಬಿಗ್ ಬಾಸ್

ತಮ್ಮದೇ ಸ್ಟೈಲ್​ನಲ್ಲಿ ದೀಪಾವಳಿ ಶುಭಾಶಯ ತಿಳಿಸಿದ ರಂಜನಿ