ಶುರುವಾಯ್ತು ದೀಪಾವಳಿ ಸಂಭ್ರಮ; ಸೀರೆ ಧರಿಸಿ ಕಂಗೊಳಿಸಿದ ಆಶಿಕಾ ರಂಗನಾಥ್.

11 Nov 2023

Pic credit - instagram

ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹಬ್ಬದ ಖುಷಿ

ಆಶಿಕಾ ರಂಗನಾಥ್​ ಈ ಬಾರಿಯ ದೀಪಾವಳಿಯನ್ನು ಖುಷಿಯಿಂದ ಆಚರಿಸುತ್ತಿದ್ದಾರೆ.

ಆಶಿಕಾ ರಂಗನಾಥ್​

ಹಬ್ಬದ ಸಡಗರವನ್ನು ಹೆಚ್ಚಿಸಲು ಆಶಿಕಾ ರಂಗನಾಥ್​ ಸೀರೆ ಧರಿಸಿ ಮಿಂಚುತ್ತಿದ್ದಾರೆ.

ಸೀರೆಯ ಸೊಬಗು

ಕನ್ನಡ ಚಿತ್ರರಂಗದಲ್ಲಿ ಆಶಿಕಾ ರಂಗನಾಥ್​ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಜನಪ್ರಿಯ ನಟಿ

ಎಲ್ಲ ನಟಿಯರಂತೆ ಆಶಿಕಾ ರಂಗನಾಥ್​ ಕೂಡ ಫೋಟೋಶೂಟ್​ ಬಗ್ಗೆ ಕ್ರೇಜ್​ ಹೊಂದಿದ್ದಾರೆ.

ಫೋಟೋ ಕ್ರೇಜ್​

ತಮ್ಮ ಅಭಿಮಾನಿಗಳಿಗಾಗಿ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಆಶಿಕಾ ರಂಗನಾಥ್​. 

ಫ್ಯಾನ್ಸ್​ ಸಲುವಾಗಿ

ಶ್ರೀಮುರಳಿ, ಗಣೇಶ್​, ಸುದೀಪ್​, ಶರಣ್​ ಮುಂತಾದವರ ಜೊತೆ ತೆರೆ ಹಂಚಿಕೊಂಡಿರುವ ನಟಿ.

ಸ್ಟಾರ್​ ನಟರ ಜತೆ

‘ಒ2’, ‘ಗತವೈಭವ’ ಮುಂತಾದ ಸಿನಿಮಾಗಳಲ್ಲಿ ಈಗ ಆಶಿಕಾ ರಂಗನಾಥ್​ ನಟಿಸುತ್ತಿದ್ದಾರೆ.

ಅವಕಾಶಗಳು

Next: ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ