ಗಂಡನ ಪರಿಚಯ ನೀಡಿದ ನಟಿ ದೀಪಿಕಾ ದಾಸ್

11 Mar 2024

Pic credit - Instagram

Author: Rajesh Duggumane

ನಟಿ ದೀಪಿಕಾ ದಾಸ್ ಅವರು ತಮ್ಮ ಪತಿಯ ಬಗ್ಗೆ ಪರಿಚಯ ನೀಡಿದ್ದಾರೆ. ಅವರು ಎಲ್ಲವನ್ನೂ ವಿವರಿಸಿದ್ದಾರೆ.

ದೀಪಿಕಾ ದಾಸ್

ದೀಪಿಕಾ ದಾಸ್ ಅವರು ಸೈಲೆಂಟ್ ಆಗಿ ಮದುವೆ ಆಗಿದ್ದರು. ಹೀಗೆಕೆ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಸೈಲೆಂಟ್ ಮದುವೆ

ವಿವಾಹ ಗೌಪ್ಯವಾಗಿ ಇರಲಿಲ್ಲ. ತಿಂಗಳಿಂದ ಇದಕ್ಕೆ ತಯಾರಿ ಮಾಡಿದ್ದೆವು. ಸರ್ಪ್ರೈಸಿಂಗ್​ ಆಗಿರಲಿ ಅಂತ ಅಂದುಕೊಂಡೆವು ಎಂದ ದೀಪಿಕಾ.

ಗೌಪ್ಯ ಅಲ್ಲ

ಕೇವಲ ಫ್ಯಾಮಿಲಿಯವರ ಎದುರು ನಾನು ಅಂದುಕೊಂಡ ರೀತಿಯಲ್ಲಿ ಮದುವೆ ಆಗಬೇಕು ಎಂಬ ಆಸೆ ನನ್ನದಾಗಿತ್ತು ಎಂದ ದೀಪಿಕಾ ದಾಸ್​.

ಕುಟುಂಬದ ಜೊತೆ

ನಾಲ್ಕು-ಐದು ವರ್ಷದಿಂದ ನಾವು ಪರಿಚಯದಲ್ಲಿ ಇದ್ದೆವು. ಈಗ ಮದುವೆ ಆದೆವು ಎಂದಿದ್ದಾರೆ ದೀಪಿಕಾ.

ಪರಿಚಯ

ಇತ್ತೀಚೆಗೆ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು.

ಆರತಕ್ಷತೆ

ತನಿಷಾ ಕುಪ್ಪಂಡ ಅಂದ ಹೊಗಳಲು ಶಬ್ದಗಳೇ ಸಾಲದು