ಕಂಡ ಕನಸ ಈಡೇರಿಸಿಕೊಳ್ಳುತ್ತಿದ್ದಾರೆ  ದೀಪಿಕಾ ದಾಸ್ 

20 Sep 2024

Pic credit - Instagram

Rajesh Duggumane

ದೀಪಿಕಾ ದಾಸ್ ಅವರು ಕಂಡ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಅವರು ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ದೀಪಿಕಾ ದಾಸ್ 

ವಿವಿಧ ದೇಶಗಳಿಗೆ ದೀಪಿಕಾ ದಾಸ್ ಅವರು ಪತಿಯ ಜೊತೆ ಸುತ್ತಾಟ ನಡೆಸುವ ಕೆಲಸ ಮಾಡುತ್ತಾ ಇದ್ದಾರೆ. 

ಟ್ರಿಪ್ 

ದೇಶ-ವಿದೇಶ ಸುತ್ತಾಡುವ ಫೋಟೋಗಳನ್ನು ದೀಪಿಕಾ ದಾಸ್ ಅವರು ಹಂಚಿಕೊಂಡಿದ್ದಾರೆ. 

ಸುತ್ತಾಟ 

ದೀಪಕ್ ಎಂಬುವವರನ್ನು ದೀಪಿಕಾ ದಾಸ್ ಅವರು ವಿವಾಹ ಆಗಿದ್ದಾರೆ. ಅವರು ಉದ್ಯಮಿ. 

ದೀಪಕ್

ದೀಪಿಕಾ ದಾಸ್​ ಅವರು ಆಗಾಗ ವಿದೇಶಕ್ಕೆ ತೆರಳುತ್ತಾರೆ. ಅವರು ಫೋಟೋ ಹಂಚಿಕೊಳ್ಳುತ್ತಾರೆ. 

ವಿದೇಶ

ದೀಪಿಕಾ ದಾಸ್ ಅವರಿಗೆ ಬಿಗ್ ಬಾಸ್ ಕನ್ನಡ  ಮೂಲಕ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. 

ಬಿಗ್ ಬಾಸ್ 

ದೀಪಿಕಾ ದಾಸ್ ಅವರು ಕನ್ನಡದ ನಟಿ. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. 

ಕನ್ನಡದ ನಟಿ 

ಎಲ್ಲವೂ ಕಪ್ಪು; ಬ್ಲ್ಯಾಕ್ ಡ್ರೆಸ್​ನಲ್ಲಿ ರಶ್ಮಿಕಾ ಮಿಂಚಿಂಗ್