ಎಲ್ಲವೂ ಕಪ್ಪು; ಬ್ಲ್ಯಾಕ್ ಡ್ರೆಸ್​ನಲ್ಲಿ ರಶ್ಮಿಕಾ ಮಿಂಚಿಂಗ್ 

19 Sep 2024

Pic credit - Instagram

Rajesh Duggumane

ರಶ್ಮಿಕಾ ಮಂದಣ್ಣ ಅವರ ಕಿಲ್ಲಿಂಗ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಕಿಲ್ಲಿಂಗ್ ಲುಕ್ 

ರಶ್ಮಿಕಾ ಮಂದಣ್ಣ ಅವರು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಅಲ್ಲಿ ಅವರು ಫೋಟೋ ಹಂಚಿಕೊಂಡಿದ್ದಾರೆ. 

ವಿದೇಶ

ವಿದೇಶದಲ್ಲಿರುವ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಅವರು ಆಟೋಗ್ರಾಫ್ ನೀಡಿದ್ದಾರೆ. 

ಆಟೋಗ್ರಾಫ್ 

ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

ಆ್ಯಕ್ಟೀವ್ 

ರಶ್ಮಿಕಾ ಮಂದಣ್ಣ ಅವರು ಕನ್ನಡದ ನಟಿ. ನಂತರ ಅವರು ಬೇರೆ ಭಾಷೆಯಲ್ಲಿ ಬ್ಯುಸಿ ಆದರು. 

ಕನ್ನಡದ ನಟಿ 

ರಶ್ಮಿಕಾ ಮಂದಣ್ಣ ಅವರು ಬೋಲ್ಡ್ ಲುಕ್ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. 

ಬೋಲ್ಡ್ ಲುಕ್ 

ರಶ್ಮಿಕಾ ಮಂದಣ್ಣ ಅವರು ಹಲವು ಆಫರ್​ಗಳನ್ನು ಒಪ್ಪಿ ನಟಿಸುತ್ತಾ ಇದ್ದಾರೆ ಅನ್ನೋದು ವಿಶೇಷ. 

ಹಲವು ಆಫರ್ 

ಫೋಟೋಶೂಟ್ ಓಕೆ ಬಟ್ ಹೊಸ ಸಿನಿಮಾ ಮಾಡೋದು ಯಾವಾಗ?