ಫೋಟೋಶೂಟ್ ಓಕೆ ಬಟ್ ಹೊಸ ಸಿನಿಮಾ ಮಾಡೋದು ಯಾವಾಗ?

19 Sep 2024

Pic credit - Instagram

Rajesh Duggumane

ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ಆಗಿ ಗಮನ ಸೆಳೆದಿದ್ದರು. 

ಬಿಗ್ ಬಾಸ್ 

‘ಬಿಗ್ ಬಾಸ್​ನ ಹೊಸ ಸೀಸನ್ ಬರೋಕೆ ರೆಡಿ ಆಗಿದೆ. ಶೀಘ್ರವೇ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಲಿದೆ. 

ಹೊಸ ಸೀಸನ್ 

ಸಂಗೀತಾ ಅವರು ‘ಬಿಗ್ ಬಾಸ್’ ಮುಗಿದ ಬಳಿಕ ಈವರೆಗೆ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. 

ಇಲ್ಲ ಸಿನಿಮಾ 

ಈ ವರ್ಷ ಅವರ ನಟನೆಯ ‘ಮಾರಿಗೋಲ್ಡ್’ ಹೆಸರಿನ ಸಿನಿಮಾ ರಿಲೀಸ್ ಆಗಿದೆ. ಇದು ಮೊದಲೇ ಶೂಟ್ ಆಗಿತ್ತು. 

ಮಾರಿಗೋಲ್ಡ್ 

ಸಂಗೀತಾ ಶೃಂಗೇರಿ ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ. 

ಕೋರಿಕೆ 

ಸಂಗೀತಾ ಶೃಂಗೇರಿ ಅವರು ವಿವಿಧ ಫೋಟೋಶೂಟ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. 

ಶೂಟ್ 

ಸಂಗೀತಾಗೆ ಆಫರ್ ಬಂದಿಲ್ಲವಾ ಅಥವಾ ಅವರೇ ಒಪ್ಪಿಲ್ಲವಾ ಎನ್ನುವ ಪ್ರಶ್ನೆ ಮೂಡಿದೆ. 

ಆಫರ್ ಬಂದಿಲ್ವಾ?

ಬಾರ್ಬಿ ರೀತಿ ರೆಡಿ ಆಗಿ ಬಂದ ನಿವೇದಿತಾ ಗೌಡ