ಬಾರ್ಬಿ ರೀತಿ ರೆಡಿ ಆಗಿ ಬಂದ ನಿವೇದಿತಾ ಗೌಡ 

19 Sep 2024

Pic credit - Instagram

Rajesh Duggumane

ನಿವೇದಿತಾ ಗೌಡ ಅವರು ಬಾರ್ಬಿ ರೀತಿಯೇ ರೆಡಿ ಆಗಿ ಬಂದಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. 

ನಿವೇದಿತಾ ಗೌಡ 

ಬಾರ್ಬಿ ಡ್ರೆಸ್​ನಲ್ಲಿ ನಿವೇದಿತಾ ಗೌಡ ಅವರ ಸೌಂದರ್ಯ ಮತ್ತಷ್ಟು ಹೆಚ್ಚಿದೆ ಎನ್ನಬಹುದು. 

ಸೌಂದರ್ಯ

ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ ಅನ್ನೋದು ವಿಶೇಷ. 

ಆ್ಯಕ್ಟೀವ್ 

ಚಂದನ್ ಶೆಟ್ಟಿ ಜೊತೆ ನಿವೇದಿತಾ ಮದುವೆ ನಡೆದಿತ್ತು. ಈ ವರ್ಷ ಇಬ್ಬರೂ ವಿಚ್ಛೇದನ ಪಡೆದರು. 

ವಿಚ್ಛೇದನ 

ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಮೂಲಕ ಹಿರಿತೆರೆಗೆ ಕಾಲಿಟ್ಟಿದ್ದಾರೆ. 

ಹಿರಿತೆರೆ

ನಿವೇದಿತಾ ಗೌಡ ಅವರು ‘ಬಿಗ್ ಬಾಸ್’ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು ಅನ್ನೋದು ವಿಶೇಷ. 

ಬಿಗ್ ಬಾಸ್ 

ನಿವೇದಿತಾ ಗೌಡ ಅವರಿಗೆ ರೀಲ್ಸ್ ಮಾಡೋದು ಎಂದರೆ ಸಖತ್ ಇಷ್ಟ. ಆಗಾಗ ಅವರು ವಿಡಿಯೋ ಹಂಚಿಕೊಳ್ಳುತ್ತಾರೆ. 

ರೀಲ್ಸ್ ಬೆಡಗಿ 

ಹೇಗಿದೆ ನಟ ಶೈನ್ ಶೆಟ್ಟಿ ಲೈಫ್?