ಹೇಗಿದೆ ನಟ ಶೈನ್ ಶೆಟ್ಟಿ ಲೈಫ್?

18 Sep 2024

Pic credit - Instagram

Rajesh Duggumane

ತುಳು ಸಿನಿಮಾ ಮೂಲಕ ಶೈನ್ ಶೆಟ್ಟಿ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 

ತುಳು ಸಿನಿಮಾ

ಆ ಬಳಿಕ ಶೈನ್ ಶೆಟ್ಟಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. 

ದೊಡ್ಡ ಹೆಸರು

‘ಕಾಂತಾರ’ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದರೂ ಆ ಪಾತ್ರಕ್ಕೆ ಸಾಕಷ್ಟು ತೂಕ ಇತ್ತು. 

ಕಾಂತಾರ

‘ಜಸ್ಟ್ ಮ್ಯಾರೀಡ್’ ಹೆಸರಿನ ಸಿನಿಮಾನ ಶೈನ್ ಶೆಟ್ಟಿ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. 

ಜಸ್ಟ್ ಮ್ಯಾರೀಡ್ 

‘ಬಿಗ್ ಬಾಸ್ ಕನ್ನಡ ಸೀಸನ್ 7’ರ ಸ್ಪರ್ಧಿ ಆಗಿ ಶೈನ್ ಶೆಟ್ಟಿ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. 

ಬಿಗ್ ಬಾಸ್ 

ಶೈನ್ ಶೆಟ್ಟಿ ಅವರು ಹಾಯಾಗಿ ಜೀವನ ನಡೆಸುತ್ತಾ ಇದ್ದಾರೆ. ಅವರ ಲೈಫ್ ಸೂಪರ್ ಆಗಿದೆ. 

ಸೂಪರ್ ಲೈಫ್ 

ಶೈನ್ ಶೆಟ್ಟಿ ಅವರ ಮದುವೆ ಯಾವಾಗ ಎಂದು ಫ್ಯಾನ್ಸ್ ಆಗಾಗ ಕೇಳುತ್ತಲೇ ಇರುತ್ತಾರೆ. 

ಮದುವೆ ಯಾವಾಗ?

ಈ ರೀತಿ ಹೆಲ್ಮೆಟ್ ಧರಿಸಿ ಮಿಂಚಿರೋ ಬಿಗ್ ಬಾಸ್ ಸ್ಪರ್ಧಿ ಯಾರು?