ಈ ರೀತಿ ಹೆಲ್ಮೆಟ್ ಧರಿಸಿ ಮಿಂಚಿರೋ ಬಿಗ್ ಬಾಸ್ ಸ್ಪರ್ಧಿ ಯಾರು?

17 Sep 2024

Pic credit - Instagram

Rajesh Duggumane

ಬೈಕರ್ ರೀತಿ ಹೆಲ್ಮೆಟ್ ಹಾಕಿ ಹೊಸ ಫೋಟೋ ಹಂಚಿಕೊಂಡಿದ್ದಾರೆ ಬಿಗ್ ಬಾಸ್ ಸ್ಪರ್ಧಿ. ಅವರು ಯಾರು?

ಯಾರು?

ಮೈಕಲ್ ಅಜಯ್ ಅವರು ಇತ್ತೀಚೆಗೆ ತಮ್ಮ ಬೈಕ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. 

ಮೈಕಲ್ ಅಜಯ್ 

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿವೆ. 

ವೈರಲ್ 

ಇತ್ತೀಚೆಗೆ ಮೈಕಲ್ ಅವರು ಪಂಚೆ ಉಟ್ಟು ಗಣೇಶ ಚತುರ್ಥಿ ಆಚರಣೆ ಮಾಡಿದ್ದಾರೆ. 

ಹಬ್ಬ

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. 

ವೈರಲ್ 

ಬಿಗ್ ಬಾಸ್ ಬಳಿಕ ಮೈಕಲ್ ಅಜಯ್ ಅವರ ಬೇಡಿಕೆ ಹೆಚ್ಚಿದೆ. ಅವರು ಹಲವು ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. 

ಬೇಡಿಕೆ 

ಮೈಕಲ್ ಅಜಯ್ ಅವರು ತಮ್ಮದೇ ಆದ ಹೋಟೆಲ್ ಹೊಂದಿದ್ದಾರೆ. ಈ ಮೂಲಕ ಅವರು ಉದ್ಯಮ ನಡೆಸುತ್ತಿದ್ದಾರೆ. 

ಹೋಟೆಲ್ 

ಗೋವಾ ಎಂಜಾಯ್ ಮಾಡಿದ ನಟಿ ಅಮೃತಾ ಅಯ್ಯಂಗಾರ್